Select Your Language

Notifications

webdunia
webdunia
webdunia
webdunia

ಅಪರಾಧ ತಡೆಗಾಗಿ ಟ್ವಿಟರ್ ಪ್ರಾರಂಭಿಸಿದ ಬೆಂಗಳೂರು ಪೋಲಿಸ್

ಅಪರಾಧ ತಡೆಗಾಗಿ ಟ್ವಿಟರ್ ಪ್ರಾರಂಭಿಸಿದ ಬೆಂಗಳೂರು ಪೋಲಿಸ್
ಬೆಂಗಳೂರು , ಭಾನುವಾರ, 14 ಸೆಪ್ಟಂಬರ್ 2014 (10:00 IST)
ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ತಡೆಗಾಗಿ  ಬೆಂಗಳೂರು ಪೋಲಿಸ್ ಟ್ವಿಟರ್ ಖಾತೆಯನ್ನು ಆರಂಭಿಸಿದ್ದು, ಇದು ಇಂದಿನಿಂದ ಕಾರ್ಯ ನಿರ್ವಹಿಸಲಿದೆ. 

ಅಪರಾಧ ಜಂಟಿ ಆಯುಕ್ತ  ಹೇಮಂತ್ ನಿಂಬಾಳ್ಕರ್  ಅವರು ಈ ಖಾತೆಯನ್ನು ಪ್ರಾರಂಭಿಸಿದ್ದು, ಸಾರ್ವಜನಿಕರು ದೂರು ನೀಡಲು ಅನುಕೂಲವಾಗುವಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
 
ಟ್ವಿಟರ್ @ ಕ್ರೈಂ ಬೆಂಗಳೂರು ಹೆಸರಿನ ಟ್ವಿಟ್ಟರ್ ಖಾತೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪೋಲಿಸ್ ಆಯುಕ್ತರು ಬೆಂಗಳೂರಿಗರಲ್ಲಿ ಮನವಿ ಮಾಡಿದ್ದಾರೆ. 

Share this Story:

Follow Webdunia kannada