Webdunia - Bharat's app for daily news and videos

Install App

ಬೆಂಗಳೂರು ವಿಶ್ವಕ್ಕೇ ದೋಸೆ ರಾಜಧಾನಿ ಎಂಬ ಅಭಿದಾನ

geetha
ಭಾನುವಾರ, 3 ಮಾರ್ಚ್ 2024 (16:00 IST)
ಬೆಂಗಳೂರು : 2023 ರಲ್ಲಿ ಭಾರತದಲ್ಲಿ ಸ್ವಿಗ್ಗಿ ಮೂಲಕ 2.9 ಕೋಟಿ ಮಂದಿ ದೋಸೆ ಆರ್ಡರ್‌ ಮಾಡಿದ್ದಾರೆ. ಇದರಲ್ಲಿ ಬೆಂಗಳೂರು ನಗರದ್ದೇ ಸಿಂಹ ಪಾಲು. ದೆಹಲಿ, ಮುಂಬೈ, ಮತ್ತು ಕೋಲ್ಕತ್ತಾ ನಗರಗಳ ಜನರು ಒಟ್ಟಾಗಿ ಮಾಡಿರುವ ದೋಸೆ ಆರ್ಡರ್‌ ಗಳಿಗಿಂತ ಬೆಂಗಳೂರಿಗರ ದೋಸೆ ಪ್ರೇಮ ದುಪಟ್ಟಾಗಿರುವುದು ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಇಂದು ಜಗತ್ತಿನಾದ್ಯಂತ “ ವಿಶ್ವ ದೋಸೆ ದಿನ 2024” ಆಚರಿಸಲ್ಪಡುತ್ತಿದೆ. ಇದೇ ವೇಳೆ ಬೆಂಗಳೂರಿಗೆ ವಿಶ್ವ ದೋಸೆಯ ರಾಜಧಾನಿ ಎಂಬ ಅಭಿದಾನವೂ ಸಹ ದೊರೆತಿದೆ. 

ಬೆಂಗಳೂರಿನಲ್ಲಿ ಸಿಗುವ ವೈವಿಧ್ಯಮಯ ದೋಸೆಗಳೂ ಸಹ ಬೇರೆ ನಗರಗಳಲ್ಲಿ ಸಿಗುವುದು ಕಷ್ಟಸಾಧ್ಯ.‌ ಸಾಮಾನ್ಯ ಮಸಾಲೆ ದೋಸೆ, ಸೆಟ್‌ ದೋಸೆ, ಈರುಳ್ಳಿ ದೋಸೆ, ಬೆಣ್ಣೆದೋಸೆಗಳ ಹೊರತಾಗಿ ಇಲ್ಲಿ ನೂಡಲ್ಸ್‌ ದೋಸೆ, ಮಂಚೂರಿ ದೋಸೆ, ಮುಳಬಾಗಿಲು ದೋಸೆ, ದಾವಣಗೆರೆ ಬೆಣ್ಣೆ ದೋಸೆ, ದೊರೆಯುತ್ತವೆ.  ಜೊತೆಗೆ ಬೆಂಗಳೂರಿನ 99 ವೆರೈಟಿ ದೋಸೆ ಗಾಡಿಗಳು ಬೇರೆಲ್ಲೂ ಕಂಡುಬರುವುದಿಲ್ಲ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments