Select Your Language

Notifications

webdunia
webdunia
webdunia
webdunia

ಬೆಂಗಳೂರು ಬಂದ್‌ನಿಂದ ರಾಜ್ಯಕ್ಕೆ 25 ಸಾವಿರ ಕೋಟಿ ನಷ್ಟ

ಬೆಂಗಳೂರು ಬಂದ್‌ನಿಂದ ರಾಜ್ಯಕ್ಕೆ 25 ಸಾವಿರ ಕೋಟಿ ನಷ್ಟ
ಬೆಂಗಳೂರು , ಮಂಗಳವಾರ, 13 ಸೆಪ್ಟಂಬರ್ 2016 (20:39 IST)
ಕಾವೇರಿ ನದಿ ನೀರಿಗಾಗಿ ನಡೆದ ಹೋರಾಟದಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟವಾಗಿರುವುದು ಬಹಿರಂಗವಾಗಿದೆ.
 
ಬೆಂದ ಕಾಳೂರಿನ ಕಿಚ್ಚಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸರಕಾರಿ ಕಂಪೆನಿಗಳ ಜೊತೆ ವಿಪ್ರೋ, ಇನ್ಫೋಸಿಸ್ ಸೇರಿದಂತೆ ಖಾಸಗಿ ಕಂಪೆನಿಗಳು ಭಾರಿ ನಷ್ಟ ಅನುಭವಿಸಿವೆ.
 
ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್ ವರದಿಯನ್ನು ಬಹಿರಂಗಪಡಿಸಿದ್ದು, ಆನ್‌ಲೈನ್ ರಿಟೇಲರ್ಸ್ ಬಿಜಿನೆಸ್ ಕೂಡಾ ನಷ್ಟವನ್ನು ಎದುರಿಸುತ್ತಿವೆ. ಬೆಂಗಳೂರು ಬಂದ್‌ನಿಂದ 25 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಸೋಚಾಮ್ ವರದಿ ಮಾಡಿದೆ.
 
ಸಾರಿಗೆ ಕ್ಷೇತ್ರಕ್ಕೆ ಬಹುದೊಡ್ಡ ಆರ್ಥಿಕ ಹೊಡೆತ ಬಿದ್ದಿದೆ. ವರ್ಕ್ ಫ್ರಾಮ್ ಹೋಮ್‌ನಿಂದಲೂ ಯಾವುದೇ ಲಾಭವಾಗಿಲ್ಲ. ದಿಗ್ಗಜ ಕಂಪೆನಿಗಳು ಅಪಾರ ಪ್ರಮಾಣದ ನಷ್ಟಕ್ಕೆ ತುತ್ತಾಗಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
Bangalore bandh cast to state exchequer of 25000 crores rupees
ಬೆಂಗಳೂರು ಬಂದ್, ಕಾವೇರಿ ಪ್ರತಿಭಟನೆ, ನಷ್ಟ, ಬೆಂಗಳೂರು ಬಂದ್, bangalore bandh, cauvery protest, loss, bangalore bandh, tamilnadu,  

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ಪ್ರತಿಭಟನಾಕಾರರಿಗೆ ನಟಿ ರಮ್ಯಾರಿಂದ ಅಹಿಂಸಾ ಭೋಧನೆ