ಸರಕಾರ ದಿನಕ್ಕೊಂದು ಹೇಳಿಕೆ ನೀಡೊಮೂಲಕ ಪಡಿತರ ಚೀಟಿದಾರರಿಗೆ ಗೊಂದಲ ಸೃಸ್ಠಿಮಾಡುತ್ತಿದೆ.ಇದೀಗ ಮತ್ತೆ ಪಡಿತರ ಚೀಟಿ ಸಲ್ಲಿಕೆ ನಿರಿಷಯಲ್ಲಿದ್ದವರಿಗೆ ಸರಕಾರ ಮತ್ತೊಮ್ಮೆ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ ಚುನಾವನೆ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್ ಗಳ ಅರ್ಜಿ ಸಲ್ಲಿಕ್ಕ ಸ್ಥಗಿತಗೊಳಿಸಲಾಗಿತ್ತು. ಚುನಾವಣೆ ಮುಗಿದು ಹೊಸ ಸರ್ಕಾರ ರಚನೆ ಯಾಗಿ ಮೂರು ತಿಂಗಳೂ ಕಳೆದರೂ ಇನ್ನೂ ಪಡಿತರ ಚಿಟ್ಟಿ ಅರ್ಜಿ ಆರಂಭವಾಗಿಲ್ಲ. ಇನ್ನೂ ರಜ್ಯ ಕಾಂಗ್ರೆಸ್ ಸರಕಾರ ತಂದಿರುವ ಐದು ಗ್ಯರಂಟಿ ಯೋಜನೆ ಪಡಿತರ ಚಿಟ್ಟಿ ಅತಿ ಮುಖ್ಯವಾಗಿದ್ದು, ಪಡಿತರ ಚೀಟಿ ಇಲದ್ಲದೆ ಜನ ಪರದಾಡುವ ಸ್ಥಿತಿ ಯದುರಾಗಿದೆ.ಇಸ್ಟೆಯಲ್ಲದೆ ಸರಕಾರ ದಿನಕ್ಕೊಂದು ಹೆಳಿಕೆ ನೀಡುವ ಮೂಲಕ ಜನರಲ್ಲಿ ಗೊಂದಲ ಮುಡಿಸುವಕೆಲಸ ಮಾಡುತ್ತಿದೆ.ಜನ ಪರದಾಡುವ ಸ್ಥಿತಿ ಎದುರಾಗಿದೆ.
ಇನ್ನೂ ರಾಜ್ಯ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗದೆ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಮುಂದಾವರಿಗೆ ಸರ್ಕಾರ ನಿರಾಶೆ ಮೂಡಿಸಿದೆ. ಹೌದು ಹೊಸ ಎಪಿಎಲ್ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಇನ್ನೂ ಒಂದಿಷ್ಟು ದಿನ ಅನುಮತಿ ನೀಡೊಕೆ ಆಗೊದಿಲ್ಲ. ಕಾರಣ ಏನು ಅಂತ ಸದ್ಯದರಲ್ಲೇ ಹೇಳುತ್ತೇನೆ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ತೀಳಿಸಿದ್ದಾರೆ. ಹೀಗಾಗಿ ಪಡಿತರ ಚೀಟಿ ಅರ್ಜಿ ಸಲ್ಲಿಕ್ಕ ಮುಂದಾದವರಿಗೆ ನಿರಾಶೆ ವುಂಟಾಗಿದೆ.