ಹುಂಡಿಯಲ್ಲದೆ ಹಾಸನಾಂಬೆಗೆ ಟಿಕೆಟ್, ಲಡ್ಡು ಪ್ರಸಾದದಲ್ಲಿ ಹರಿದು ಬಂದ ಆದಾಯ ಕೇಳಿದ್ರೆ ಶಾಕ್

Sampriya
ಮಂಗಳವಾರ, 21 ಅಕ್ಟೋಬರ್ 2025 (17:47 IST)
Photo Credit X
ಹಾಸನ: ಹಾಸನಾಂಬ ದೇವಿ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರ ದಂಡು ದೌಡಾಯಿಸುತ್ತಿದೆ. ಇದೀಗ ಹಾಸನಾಂಬ ದೇಗುಲದಲ್ಲಿ ಕೇವಲ ಟಿಕೆಟ್ ಹಾಗೂ ಲಡ್ಡು ಪ್ರಸಾದದಲ್ಲಿ ದಾಖಲೆಯ ಆದಾಯ ಸೇರಿದೆ.  

11 ದಿನಗಳಲ್ಲಿ ದೇಗುಲಕ್ಕೆ ₹20 ಕೋಟಿ ಆದಾಯ ಹರಿದುಬಂದಿದೆ. ಟಿಕೆಟ್ ಮಾರಾಟ ಹಾಗೂ ಲಡ್ಡು ವಿತರಣೆಯಿಂದ 11ದಿನದಲ್ಲಿ ₹20ಕೋಟಿ ಬಂದಿದೆ. ಇನ್ನು ಹುಂಡಿ ಕಾಣಿಕೆಯನ್ನು ಇದುವರೆಗೆ ಎಣಿಸಲಿಲ್ಲ. 

ಇನ್ನೂ ಹಾಸನಾಂಬ ದೇವಿ ದರ್ಶನಕ್ಕೆ ನಾಳೆಯವರೆಗೆ ಅವಕಾಶವಿದ್ದು, ನಾಳೆ ಭಾರೀ ಭಕ್ತರು ಆಗಮಿಸುವ ಸಾಧ್ಯತೆಯಿದೆ. ಇನ್ನೂ ಗುರುವಾರ ದೇವಾಲಯಕ್ಕೆ ಬೀಗ ಬೀಳಲಿದ್ದು, ಭಕ್ತರಿಗೆ ದರ್ಶನಕ್ಕೆ ಯಾವುದೇ ಅವಕಾಶವಿರುವುದಿಲ್ಲ. 

ನಾಳೆ 6 ಗಂಟೆಯಿಂದ ಸಂಜೆಯವರೆಗೆ ಯಾವುದೇ ಅಡೆತಡೆಯಿಲ್ಲದೆ ನಿರಂತರ ಭಕ್ತರ ದರ್ಶನಕ್ಕೆ ದೇಗುಲ ತೆರೆಯುತ್ತದೆ. ಇನ್ನೂ ರಾತ್ರಿ ಮತ್ತೇ 12 ಗಂಟೆಗೆ ತೆರೆದು ಬೆಳಿಗ್ಗೆ 5 ಗಂಟೆಯವರೆಗೆ ದರ್ಶನವಿರುತ್ತದೆ.  ಇದು ಹಾಸನದ ಸ್ಥಳೀಯರಿಗೆ ಈ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಸರ್ಕಾರದ ನಡೆಯಿಂದ ಇರುವ ಕಂಪೆನಿಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ವಿಷಯ: ಸುಧಾಕರ್ ಕಿಡಿ

ಬಿಜೆಪಿ ಹೈಕಮಾಂಡಿಗೆ ₹1800 ಕೋಟಿ ಕಪ್ಪ ನೀಡಿದ್ದನ್ನಾ ಮರೆತ್ರಾ: ಕೆದಿಕಿದ ರಾಘವೇಂದ್ರಗೆ ಪ್ರಿಯಾಂಕ್ ಖರ್ಗೆ ಕೌಂಟರ್

ಮೋದಿಗೆ ರಾಜ್ಯದ ಮೇಲೆ ಸಿಟ್ಟು, ಅಮವಾಸ್ಯೆ ತೇಜಸ್ವಿಯೂ ಕೇಂದ್ರದಿಂದ ಹಣ ತರಲ್ಲ: ಸಿದ್ದರಾಮಯ್ಯ

ರಾಹುಲ್ ಗಾಂಧಿಯವರು ತೆರಿಗೆ ವಂಚನೆ ಬಗ್ಗೆಯೂ ಮಾತಾಡಲಿ: ಆರ್ ಅಶೋಕ್

ಹುಂಡಿಯಲ್ಲದೆ ಹಾಸನಾಂಬೆಗೆ ಟಿಕೆಟ್, ಲಡ್ಡು ಪ್ರಸಾದದಲ್ಲಿ ಹರಿದು ಬಂದ ಆದಾಯ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments