Daily Horoscope
✕

ಆಪರೇಷನ್ ಹಸ್ತ ತಡೆಯಲು ಅಮಿತ್ ಶಾ ಎಂಟ್ರಿ?

Webdunia
ಬುಧವಾರ, 23 ಆಗಸ್ಟ್ 2023 (09:34 IST)
ಬೆಂಗಳೂರು : ಬಿಜೆಪಿ ಶಾಸಕರನ್ನ ಆಪರೇಷನ್ ಹಸ್ತದ ಮೂಲಕ ಸೆಳೆಯುವ ‘ಕೈ’ ಪ್ರಯತ್ನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿಯಾಗುವ ಸಾಧ್ಯತೆ ಇದೆ.

ಕಾಂಗ್ರೆಸ್ ಆಪರೇಷನ್ ಪ್ರಯತ್ನಕ್ಕೆ ಅಮಿತ್ ಶಾ ಅಡ್ಡಿಯಾಗುವ ಸಾಧ್ಯತೆ ಇದೆ. ಶಾಸಕ ಎಸ್.ಟಿ. ಸೋಮಶೇಖರ್ ಆಪರೇಷನ್ ಕಮಲಕ್ಕೆ ಒಳಗಾಗಬಹುದು ಎಂಬ ಅನುಮಾನಗಳ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿ ಆಗುವ ಸಾಧ್ಯತೆ ಇದೆ.

ಸೆಪ್ಟೆಂಬರ್ 2 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಾಸಕ ಎಸ್.ಟಿ. ಸೋಮಶೇಖರ್ ಭೇಟಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಶಾಸಕ ಎಸ್.ಟಿ. ಸೋಮಶೇಖರ್ ಸೆಪ್ಟೆಂಬರ್ 2 ರಂದು ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿದ್ದು, ದೆಹಲಿಯಲ್ಲಿ ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾನು ಸಚಿವ ನನ್ನ ಬಿಡಯ್ಯಾ ಎಂದರೂ ಬಿಡದ ಪೊಲೀಸ್ ಅಧಿಕಾರಿ: ಮೈಸೂರು ಜಂಬೂ ಸವಾರಿಯಲ್ಲಿ ಸಚಿವರಿಗೇ ಅವಮಾನ Video

ಕೋರ್ಟ್ ಇದೊಂದು ಪ್ರಶ್ನೆ ಮಾಡುತ್ತಿದ್ದಂತೇ ನಾವೇನೂ ಕೇಳಲ್ಲ ಎಂದು ಅರ್ಜಿ ಹಿಂಪಡೆದಿದ್ಯಾಕೆ ಸೌರವ್ ದಾಸ್, ಆಶುತೋಷ್ ರಂಕಾ

ಸಿಜೆಪಿಯ ಆಶುತೋಷ್, ಸೌರವ್ ದಾಸ್ ಬಿಡುಗಡೆಗೆ ಕೋರ್ಟ್ ವಿಧಿಸಿದ ಕಠಿಣ ಷರತ್ತುಗಳೇನು ನೋಡಿ

ವೇಗವಾಗಿ ಬಂದು ವೃದ್ಧನ ಮೇಲೆರಗಿದ ಕಾರು, ಕ್ಷಣದಲ್ಲೇ ಹೋಯ್ತು ಜೀವ: ವೇಗವಾಗಿ ಬಂದು ವೃದ್ಧನ ಮೇಲೆರಗಿದ ಕಾರು, ಕ್ಷಣದಲ್ಲೇ ಹೋಯ್ತು ಜೀವ video

ದಸರಾ ಮೆರವಣಿಗೆ ವೇಳೆ ರೊಚ್ಚಿಗೆದ್ದ ಸೋಮಣ್ಣ ಆನೆ: ದಿಕ್ಕಾಪಾಲಾದ ಜನ Viral video

ಮುಂದಿನ ಸುದ್ದಿ
Show comments