Webdunia - Bharat's app for daily news and videos

Install App

ಏರೋ ಇಂಡಿಯಾ 14 ನೇ ಆವೃತ್ತಿಗೆ ತೆರೆ

Webdunia
ಶನಿವಾರ, 18 ಫೆಬ್ರವರಿ 2023 (16:54 IST)
ನಿನ್ನೆ ಏರೋ ಇಂಡಿಯಾ 14 ನೇ ಅವೃತ್ತಿಗೆ ಅದ್ದೂರಿ ತೆರೆ ಬಿದ್ದಿದೆ.5 ದಿನದಲ್ಲಿ ಬರೋಬ್ಬರಿ 6.5 ಲಕ್ಷ ಜನರ ಭೇಟಿ ನೀಡಿದ್ದಾರೆ.80 ಸಾವಿರ ಕೋಟಿ ರೂ. ಒಪ್ಪಂದ ಮಾಡಿಕೊಂಡಿದ್ದು,ದೇಶ- ವಿದೇಶ ಪ್ರಸಿದ್ಧ ಕಂಪನಿಗಳು ಭಾಗಿಯಾಗಿತ್ತು.ಕೊನೆ ದಿನ ಶುಕ್ರವಾರ ಸಾರಂಗ್, ಸೂರ್ಯಕಿರಣ, ವಿಮಾನಗಳು ನೀಲಕಾಶದಲ್ಲಿ ರಂಗೋಲಿ ಬಿಡಿಸಿದೆ.ಸೂಪರ್ ಸಾನಿಕ್ ಸುಖೋಯ್ -30 ಆಕಾಶದಲ್ಲಿ ಸಿಡಿಮದ್ದು ಸಿಡಿಸಿ ಅಚ್ಚರಿಸಲಾಗಿದೆ.ಮೊದಲ ಮೂರು ದಿನ ದೇಶ ವಿದೇಶ ಸೇರಿ 2 ಲಕ್ಷಕ್ಕೂ ಹೆಚ್ಚು ಉದ್ಯಾಮಿಗಳು ವ್ಯಾಪಾರಿಗಳು ವಾಯು ನೌಕ ಸಿಬ್ಬಂದಿಗಳು ಭೇಟಿ ನೀಡಿದ್ರು.ಎರಡನೇ ದಿನ ತಲಾ 2 ಲಕ್ಷಕ್ಕೂ ಅಧಿಕ ಸಾರ್ವಜನಿಕರು ಭಾಗಿಯಗಿದರು.ಕೊನೆ ದಿನವೂ 2ಲಕ್ಷ ಜನರ ಭೇಟಿ ನೀಡಿದ್ದಾರೆ.ಒಟ್ಟು 6.5 ಲಕ್ಷಕ್ಕೂ ಅಧಿಕ ಮಂದಿ ಈ ಭಾರಿ ಏರೋ ಶೋ ವೀಕ್ಷಣೆ ಮಾಡಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments