ಮಾಡಲ್ ಮೇಲೆ ನಡೀತು ಲೈಂಗಿಕ ದೌರ್ಜನ್ಯ

Webdunia
ಬುಧವಾರ, 16 ನವೆಂಬರ್ 2022 (17:46 IST)
ರಾತ್ರಿಯಾದರೆ ಹೆಣ್ಮಕ್ಕಳು ಸೇಫ್ ಅಲ್ಲ ಎಂಬುದಕ್ಕೆ ಪೂರಕವಾಗುವಂತೆ ಚಿತ್ರನಟಿ, ಮಾಡಲ್ ಮೇಲೆ ನಿನ್ನೆ ತಡರಾತ್ರಿ ಲೈಂಗಿಕ ದೌರ್ಜನ್ಯ ನಡೆದಿದೆ. ಒಬ್ಬಂಟಿ ಯುವತಿಯರು‌ ಹಾಗೂ ಮಹಿಳೆಯರಿಗೆ ಕಾಮುಕರ ಕಾಟ ಹೆಚ್ಚಾಗುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಟ್ಯಾಕ್ಸಿ ಚಾಲಕನಿಂದ ಅಸಭ್ಯ ವರ್ತನೆ ನಡೆದಿದ್ದು, ಟ್ಯಾಕ್ಸಿ ಚಾಲಕನ ಜೊತೆ ಕಂಪನಿಯ ಮೇಲೂ ನಟಿ ದೂರು ದಾಖಲಿಸಿದ್ದಾರೆ. ರಾತ್ರಿ 10-30ರ ಸಮಯದಲ್ಲಿ ಜಕ್ಕೂರಿನಿಂದ ಬಾಬು ಸಾಬ್ ಪಾಳ್ಯಕ್ಕೆ ರ್ಯಾಪಿಡೋ ಟ್ಯಾಕ್ಸಿ ಬುಕ್ ಮಾಡಿದ್ದ ನಟಿಯ ಜೊತೆ ಅಸಭ್ಯ ವರ್ತನೆ ಮಾಡಿದ್ದ ಚಾಲಕ. ಕೆಎ 51 ಹೆಚ್ 5965 ನಂಬರ್​ನ ಮಂಜುನಾಥ್ ತಿಪ್ಪೇಸ್ವಾಮಿ ಚಾಲಕನ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತದಲ್ಲೂ ಪೆಟ್ರೋಲ್ ಸಿಗ್ತಿಲ್ಲ ಎಂದು ಜನರ ಮುಂದೆ ಪುಂಗಿ ಬಿಟ್ಟ ಪಾಕಿಸ್ತಾನಿ ಉನ್ನತಾಧಿಕಾರಿ Video

ಇರಾನ್, ಅಮೆರಿಕಾ ಯುದ್ಧ ನಿಲ್ಲಿಸಿದ್ದು ನಾವೇ, ನಮ್ಮ ಪ್ರಧಾನಿ ತುಂಬಾ ಸ್ಟ್ರಾಂಗ್ ಎಂದು ಕೊಚ್ಚಿಕೊಳ್ಳುತ್ತಿರುವ ಪಾಕಿಸ್ತಾನ

Karnataka Weather: ಅಬ್ಬಾ.. ಇಂದು ಈ ಜಿಲ್ಲೆಗಳಲ್ಲಿ ರಣ ಭೀಕರ ಬಿಸಿಲು

ಇರಾನ್ ಮೇಲೆ ಭೀಕರ ದಾಳಿಗೆ ಬ್ರೇಕ್: ಕಡೇ ಗಳಿಗೆಯಲ್ಲಿ 15 ದಿನಗಳ ಕದನ ವಿರಾಮ

ಅಸ್ಸಾಂ, ಕೇರಳ, ಪುದುಚೇರಿ ಚುನಾವಣೆ: ಮತದಾರರನ್ನು ಒಲಿಸಿಕೊಳ್ಳಲು ನಾಯಕರ ಕೊನೆ ಹಂತದ ಪ್ರಯತ್ನ ಅಂತ್ಯ

ಮುಂದಿನ ಸುದ್ದಿ