Webdunia - Bharat's app for daily news and videos

Install App

7 ಅಡಿ ಉದ್ದದ ಹಾವು ಪ್ರತ್ಯಕ್ಷ: ಜನರಲ್ಲಿ ಆತಂಕ

Webdunia
ಭಾನುವಾರ, 15 ಜುಲೈ 2018 (16:29 IST)
ಮನೆಯ ಬಳಿ ಬಾರಿ ಗಾತ್ರದ ಹಾವನ್ನು ಕಂಡು ಒಂದು ಕ್ಷಣ ಮನೆಯಲ್ಲಿದ್ದ ಜನರು ಗಾಬರಿಗೊಂಡ ಘಟನೆ ನಡೆದಿದೆ. ‌ಆನೇಕಲ್ ಮತ್ತು ಚಂದಾಪುರ ಮುಖ್ಯ ರಸ್ತೆಯ ಕಾವಲಹೊಸಹಳ್ಳಿ ದಿಣ್ಣೆಯಲ್ಲಿರುವಂತಹ ಚಂದ್ರಪ್ಪ ಎಂಬುವವರ ಮನೆಯ ಬಳಿ ಘಟನೆ ನಡೆದಿದೆ.

ಸುಮಾರು 7 ಅಡಿ ಉದ್ದದ ಕೆರಿಹಾವು ಪ್ರತ್ಯಕ್ಷವಾಗಿ ಮನೆಯಲ್ಲಿದ್ದವರನ್ನು ಒಂದು ಕ್ಷಣ ಗಾಬರಿ ಪಡುವಂತೆ ಮಾಡಿದೆ. ನಂತರ ಅಕ್ಕ ಪಕ್ಕದ ಸ್ಥಳೀಯರೆಲ್ಲ ಸೇರಿಕೊಂಡಾಗ ಹಾವು ಪಕ್ಕದಲ್ಲೇ ಇದ್ದ ಮಾವಿನ ಮರವನ್ನು ಏರಿದೆ.

ನಂತರ ಹಾವು ಹಿಡಿಯುವವರನ್ನು ಕರೆಸಿ   ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿನಲ್ಲಿ ಬಿಡಲಾಯಿತು. ಕೊನೆಗೆ ಜನರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಯಿತು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments