Webdunia - Bharat's app for daily news and videos

Install App

ಕೋಳಿ ಕಳ್ಳನನ್ನು ಕೊಂದ 8 ಮಂದಿಗೆ ಜೀವಾವಧಿ ಶಿಕ್ಷೆ

Webdunia
ಮಂಗಳವಾರ, 22 ಜುಲೈ 2014 (16:47 IST)
ಗದಗದಲ್ಲಿ ಕೋಳಿ ಕಳ್ಳನೊಬ್ಬನನ್ನು ಕೊಂದ ಎಂಟು ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ. ಗದಗ ಜಿಲ್ಲಾ ಸತ್ರ ನ್ಯಾಯಾಲಯ ಈ ಆದೇಶ ನೀಡಿದೆ.  ಇವನು ಲಕ್ಷಾಂತರ ರೂ. ಹಣ ಲಪಟಾಯಿಸಿ ಸಿಕ್ಕಬೀಳಲಿಲ್ಲ. ಪಕ್ಕದ ಮನೆಯ ಕೋಳಿಯನ್ನು ಬೇರೆ ಕಡೆ ಬಚ್ಚಿಟ್ಟಿದ್ದ.

ಈ ವಿಷಯ ನೆರೆಯವರಿಗೆ ಹೇಗೋ ತಿಳಿದು ಅವನನ್ನು ಹಿಡಿದು ಪ್ರಶ್ನಿಸಿದಾಗ ವಿಷಯವನ್ನು ಬಹಿರಂಗ ಮಾಡಿದ. ಅಷ್ಟಕ್ಕೇ ಕೋಳಿಕಳ್ಳ ದುರ್ಗಪ್ಪನ್ನು ಸುಮ್ಮನೇ ಬಿಡದೇ ಸುಮಾರು 8 ಮಂದಿಯ ತಂಡ ಅವನನ್ನು ಮನ ಬಂದಂತೆ ದೊಣ್ಣೆಗಳಿಂದ ಹಲ್ಲೆ ಮಾಡಿದರು.

ತೀವ್ರ ಗಾಯಗೊಂಡ ದುರ್ಗಪ್ಪ ಕ್ಷುಲ್ಲಕ ಕಾರಣಕ್ಕಾಗಿ ಪ್ರಾಣವನ್ನೇ ತೆತ್ತ. ರೋಣದ ನರೇಗಲ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಇವತ್ತು ನ್ಯಾಯಾಲಯಕ್ಕೆ ಅವರನ್ನು ಕರೆತರಲಾಗಿತ್ತು. ಕೊಲೆ ಮಾಡಿದ್ದನ್ನು ಒಪ್ಪಿಕೊಂಡ 8 ಜನರಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments