Daily Horoscope
✕

6,000 ಮನೆ ಬಾಡಿಗೆ.. 6,800 ಕರೆಂಟ್​​​​ ಬಿಲ್​

Webdunia
ಶನಿವಾರ, 17 ಜೂನ್ 2023 (19:00 IST)
ಕರೆಂಟ್ ಬಿಲ್ ನೋಡಿ ದಂಪತಿಗಳಿಬ್ಬರೂ ಶಾಕ್​​ ಆಗಿದ್ದಾರೆ. ಮನೆ ಬಾಡಿಗೆ 6 ಸಾವಿರ ರೂಪಾಯಿ ಇದ್ದು, ಈ ಬಾರಿ ಕರೆಂಟ್ ಬಿಲ್ ಮೊತ್ತ 6,800 ರೂಪಾಯಿ ಬಂದಿದೆ. ಕಲಬುರಗಿ ನಗರದ P & T ಕಾಲೋನಿಯಲ್ಲಿರೋ ವಿಠಲ್ ದಂಪತಿ ಈ ಬಾರಿ ಬಿಲ್​​ ಕಂಡು ಶಾಕ್​​ ಆಗಿದ್ದಾರೆ. ಪ್ರತಿ ತಿಂಗಳು ಸರಾಸರಿ 2,800 ರೂ. ಯಿಂದ 3000 ಸಾವಿರ ರೂ. ಬಿಲ್ ಬರ್ತಿತ್ತು. ಆದರೆ ಜೂನ್ ತಿಂಗಳ ಬಿಲ್ 6,800 ರೂ. ಬಂದಿದೆ. ಮೇ ತಿಂಗಳ ಕೊನೆಯಲ್ಲಿ 10 ದಿನಗಳು ಊರಿಗೆ ಹೋದರು ದುಪ್ಪಟ್ಟು ಬಿಲ್ ಬಂದಿದೆ. ತಿಂಗಳ ಬಾಡಿಗೆನೇ 6,000 ರೂ. ಕಟ್ಟುವಾಗ, 6,800 ಕರೆಂಟ್ ಬಿಲ್ ಕಟ್ಟುವ ಪರಿಸ್ಥಿತಿ ಎದುರಾಗಿದೆ. ಅದು ಯಾವ ನ್ಯಾಯ ಅಂತಾ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೋನಿಯಾ ಗಾಂಧಿ ಬದುಕೇ ನಮಗೆ ಪಾಠ ಶಾಲೆ: ಬಿಕೆ ಹರಿಪ್ರಸಾದ್

Gold Price: ಆಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ: ಇಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಇಳಿಕೆ

ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಿದ್ದರಾಮಯ್ಯಗೆ ಹಿಂಬದಿ ಸೀಟು ಯಾಕೆ

ಮನೆ ಕಟ್ಟುವಾಗ ಸಿಕ್ತು 13 ಅಡಿ ಉದ್ದದ ಬೃಹತ್ ಕಾಳಿಂಗ: Video

ಮುಂದಿನ ಸುದ್ದಿ
Show comments