Webdunia - Bharat's app for daily news and videos

Install App

59 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Webdunia
ಗುರುವಾರ, 30 ಅಕ್ಟೋಬರ್ 2014 (20:04 IST)
2014ರ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಸಿನಿಮಾ ಕ್ಷೇತ್ರದಲ್ಲಿ ನಾಲ್ವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಪ್ರಶಸ್ತಿ ಪುರಸ್ಕೃತರಾದ ಗಣ್ಯರ ಹೆಸರು ಕೆಳಕಂಡಂತಿದೆ. 
 
ವಿಜ್ಞಾನ ವಿಭಾಗ-: ಡಾ.ಕಸ್ತೂರಿ ರಂಗನ್,   ಡಾ. ಸುರೇಶ್
ಕ್ರೀಡಾ ವಿಬಾಗ- ಮಮತಾ ಪೂಜಾರಿ- ಕಬಡ್ಡಿ, ಪೂವಮ್ಮ-ಅಥ್ಲೀಟ್
ಸಾಹಿತ್ಯ ಕ್ಷೇತ್ರ: ಮೂಡ್ನಾಕೂಡು ಬಿ. ಚಿನ್ನಸ್ವಾಮಿ, ಶೂದ್ರ ಶ್ರೀನಿವಾಸ್ , ವಿಷ್ಣು ಜಿ ಭಂಡಾರಿ, ಡಾ. ಎಚ್. ಗಿರಿಜಮ್ಮ ಜಿ.ಎಚ್. ಹನ್ನೆರಡು ಮಠ, ವಿಷ್ಣು ಜಿ.ಭಂಡಾರಿ.
ರಂಗಭೂಮಿ-ಕಂಠಿ ಹನುಮಂತರಾಯ, ಅಬ್ದುಲ್ ಸಾಬ್ ಅಣ್ಣೇಗೇರಿ, ಜೆ.ಲೋಕೇಶ್, ಶಿವಕುಮಾರಿ.
 
ಸಂಗೀತ-ನೃತ್ಯ-ವಿ.ಮಣಿ, ಡಿ. ಕುಮಾರ್ ದಾಸ್, ಎಸ್. ಶಂಕರ್, ಇಂದೂ ವಿಶ್ವನಾಥ್. ಪಂಕಜಾ ರಾಮಕೃಷ್ಣ,
ಜಾನಪದ-ಎಸ್. ಯೋಗಲಿಂಗಂ, ಮಾರುತಿ ಹಣಮಂತ ಭಜಂತ್ರಿ, ಪೂಜಾರಿ ನಾಗರಾಜ್, ಲಕ್ಷ್ಮಿಬಾಯಿ ರೇವಲ್, ಚಿಕ್ಕಮರಿಯಪ್ಪ
ಚಿತ್ರರಂಗ-ಎಸ್.ಜಾನಕಿ, ಆರ್.ಟಿ.ರಮಾ, ಹಿರಿಯ ನಿರ್ದೇಶಕ ಎಂ.ಎಸ್. ರಾಜಶೇಖರ್, ವೈಜನಾಥ ಬಿರಾದಾರ ಪಾಟೀಲ್,
ಸಮಾಜಸೇವೆ ವಿಭಾಗ- ಡಾ.ಗುರುರಾಜ ಹೆಬ್ಬಾರ್, ಡಾ.ಜೇಕಬ್-ಧಾರವಾಡ, ಎನ್. ವೆಂಕಟೇಶ್ -ಚಿಕ್ಕಬಳ್ಳಾಪುರ, ಹನುಮಂತ ಬೌಮ್ಮಗೌಡ, ಡಾ. ಲೀಲಾ ಸಂಪಿಗೆ, ನ್ಯಾಯಾಂಗ-ಎಸ್.ವೆಂಕಟಾಚಲಯ್ಯ, 
 
 ವೈದ್ಯಕೀಯ-ಡಾ.ಸತೀಶ್ ಚಂದ್ರ
ಗ್ರಂಥ ಸಂಗ್ರಹ-ಅಂಕೇಗೌಡ, ಮಕ್ಕಳ ಸಾಹಿತ್ಯ-ಕಂಚ್ಯಾಣಿ ಶರಣಪ್ಪ, 
ಕೃಷಿ -ಪರಿಸರ-ಚೌಡಪ್ಪ ಡಿ.ಎ, ಶಿವಾನಂದ ಕಳವೆ, ಕೀರಣಗೆರೆ ಜಗದೀಶ್, ಆಶಾ ಶೇಷಾದ್ರಿ
ಸಂಘ ಸಂಸ್ಥೆ-ಕನ್ನಡ ಸಾಹಿತ್ಯ ಪರಿಷತ್ತು, ಶೂಂತಿ ಕುಟೀರ ಕುನ್ನೂರು, 
ಹೊರನಾಡು, ಜಯಾಸುವರ್ಣ -ಮುಂಬೈ
 
ಮಾಧ್ಯಮವಿಭಾಗ- ಖಾದ್ರಿ ಎಸ್. ಅಚ್ಯುತನ್ -ಮಂಡ್ಯ, ಅಬ್ದುಲ್ ಹಫೀಜ್ ,ಲಕ್ಷ್ಮಣ ಕೊಡಸೆ, ಎಂ.ಬಿ. ದೇಸಾಯಿ, ಡಾ.ಸಂಧ್ಯಾ ಸತೀಶ್ ಪೈ,
ಯಕ್ಷಗಾನ-ಬಯಲಾಟ- ವಂಡ್ಸೆ ನಾರಾಯಣ ಗಾಣಿಗ, ಸಂಪಾಜೆ ಸೀನಪ್ಪ ರೈ, ಭೀಮವ್ವ ದೊಡ್ಡಬಾಳಪ್ಪ, ಬಸಪ್ಪ ದುಡಲಪ್ಪ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments