Daily Horoscope
✕

ಇಂದು 545 ಪಿಎಸ್ಐ ನೇಮಕಾತಿ ಮರು ಪರೀಕ್ಷೆ

geetha
ಮಂಗಳವಾರ, 23 ಜನವರಿ 2024 (17:00 IST)
ಬೆಂಗಳೂರು-ಇಂದು 545 ಪಿಎಸ್ಐ  ನೇಮಕಾತಿ ಮರು ಪರೀಕ್ಷಾ ಕೇಂದ್ರಗಳ ಸುತ್ತಾ  ಮುತ್ತಾ 200 ಮೀಟರ್ ವ್ಯಾಪ್ತಿಯಲ್ಲಿ (144 ಸೆಕ್ಷನ್) ನಿಷೇಧಾಜ್ಙೆ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ರಿಂದ ಆದೇಶ ಹೊರಡಿಸಲಾಗಿದೆ.ಪರೀಕ್ಷೆ ವೇಳೆ ಯಾವುದೇ ಪರೀಕ್ಷಾ  ಅಕ್ರಮ ಚಟುವಟಿಕೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಲೂ 144 ಸೆಕ್ಷನ್ ಜಾರಿ ಮಾಡಿ ಕಮಿಷನರ್ ಆದೇಶಿಸಿದ್ದಾರೆ.

ಇಂದು ಬೆಂಗಳೂರು ನಗರದ 117 ಕೇಂದ್ರಗಳಲ್ಲಿ ನಡೆಯಲಿರ ಪಿಎಸ್ಐ ನೇಮಕಾತಿ ಮರು ಪರೀಕ್ಷೆ ನಡೆಯಲಿದೆ.ಎಲ್ಲಾ ಪರೀಕ್ಷೆ ಕೇಂದ್ರಗಳ ಸುತ್ತಾ ಮುತ್ತಾ 144 ಸೆಕ್ಷನ್ ಜಾರಿಯಾಗಲಿದೆ.ಎಲ್ಲಾ ಪರೀಕ್ಷೆ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಶಾಪ್ ಗಳು ಕ್ಲೋಸ್ ಆಗಿರಬೇಕು.ಬೆಳಗ್ಗೆ 7ಗಂಟೆಯಿಂದ ಪರೀಕ್ಷೆ ಮುಗಿಯೋವರೆಗೂ ಜೆರಾಕ್ಸ್ ಶಾಪ್  ಗಳನ್ನ ಮುಚ್ಚುವಂತೆ ಆದೇಶವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಇದಪ್ಪಾ ಲಾಟರಿ ಅಂದ್ರೆ.. 7 ರೂ ಖರ್ಚು ಮಾಡಿ 1 ಕೋಟಿ ಜಾಕ್ ಪಾಟ್ ಗೆದ್ದ ಮಹಿಳೆ Video

ಅನಂತ ಅಂಬಾನಿ ಒಳ್ಳೆತನಕ್ಕೆ ಇದೇ ಸಾಕ್ಷಿ… 9 ಲಕ್ಷ ಅನಾಥ ಹಸುಗಳಿಗೆ ಆಶ್ರಯ, ಮನೆಯಲ್ಲೇ 6 ಹಸುಗಳಿಗೆ ತಾಣ

ಎಷ್ಟು ಧೈರ್ಯ… ಡ್ಯೂಟಿಯಲ್ಲಿರುವ ಮಹಿಳಾ ವೈದ್ಯೆಯ ಕೆನ್ನೆಗೆ ಹೊಡೆದ ವ್ಯಕ್ತಿ Video

ನಾನೇನೂ ಆರು ತಿಂಗಳಿಗೊಮ್ಮೆ ವಿದೇಶಕ್ಕೆ ಓಡಿ ಹೋಗಲ್ಲಪ್ಪ… ರಾಹುಲ್ ಗಾಂಧಿಗೆ ಅಮಿತ್ ಶಾ ಟಾಂಗ್

ಮುಂದಿನ ಸುದ್ದಿ
Show comments