Select Your Language

Notifications

webdunia
webdunia
webdunia
webdunia

2008ರ ಪಿಯುಸಿ ಫಲಿತಾಂಶ ಇಲ್ಲಿ ಲಭ್ಯ

2008ರ ಪಿಯುಸಿ ಫಲಿತಾಂಶ ಇಲ್ಲಿ ಲಭ್ಯ
ಬೆಂಗಳೂರು , ಶುಕ್ರವಾರ, 2 ಮೇ 2008 (16:06 IST)
2007-08 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ನಿಮ್ಮ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ .

ಶುಕ್ರವಾರ ಫಲಿತಾಂಶ ಘೋಷಿಸಿರುವ ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯು, ಶನಿವಾರ ಅಪರಾಹ್ನ ಇದು ಆಯಾ ಕಾಲೇಜುಗಳಲ್ಲಿ ಪ್ರಕಟವಾಗಲಿದೆ ಎಂದು ತಿಳಿಸಿದೆ.

ವೆಬ್‌ದುನಿಯಾ ಕನ್ನಡ ತಾಣವು ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸುತ್ತಿದ್ದು, ಆನ್‌ಲೈನಿನಲ್ಲಿ ತಕ್ಷಣವೇ ಫಲಿತಾಂಶ ನೋಡಬೇಕಿದ್ದರೆ ಇಲ್ಲಿ ಕ್ಲಿಕ್ ಮಾಡಿರಿ.

ಅದೇ ರೀತಿ, ಮೇ 5ರಂದು ಎಸ್ಸೆಸ್ಸೆಲ್ಸಿ ಫಲಿತಾಂಶವೂ ಪ್ರಕಟಗೊಳ್ಳಲಿದ್ದು, ವೆಬ್‌ದುನಿಯಾ ತಾಣವು ಈ ಫಲಿತಾಂಶವನ್ನೂ ಆನ್‌ಲೈನಿನಲ್ಲಿ ಪ್ರಕಟಿಸಲಿದೆ.

Share this Story:

Follow Webdunia kannada