Webdunia - Bharat's app for daily news and videos

Install App

125 ಕೊರೊನಾ ಸೋಂಕಿತರು : ಕಲಬುರಗಿಗೆ ತಬ್ಲಿಘಿ ನಂತರ ಮುಂಬೈ ಕಾಟ

Webdunia
ಮಂಗಳವಾರ, 19 ಮೇ 2020 (16:28 IST)
ತಬ್ಲಿಘಿಗಳ ಕಾಟದ ಬಳಿಕ ಇದೀಗ ಮುಂಬೈನಿಂದ ಕೊರೊನಾ ಕಲಬುರಗಿ ಜಿಲ್ಲೆಗೆ ವಕ್ಕರಿಸುತ್ತಿದೆ.

ಮಹಾರಾಷ್ಟ್ರ ರಾಜ್ಯದಿಂದ ವಲಸೆ ಬಂದ ಕಲಬುರಗಿ ಜಿಲ್ಲೆಯ 11 ಜನರಲ್ಲಿ ಮಂಗಳವಾರ ಕೊರೋನಾ ಸೋಂಕು‌ ಪತ್ತೆಯಾಗಿದೆ.
ಇದರಿಂದ‌ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 125ಕ್ಕೆ ಏರಿದೆ ಎಂದು ಡಿ.ಸಿ.ಶರತ್‌ ಬಿ. ತಿಳಿಸಿದ್ದಾರೆ.

ಮುಂಬೈ ಪ್ರವಾಸ ಹಿನ್ನೆಲೆಯ ಕಾಳಗಿ ತಾಲೂಕಿನ ಕೋಡ್ಲಿ ತಾಂಡಾ ಮೂಲದ 7 ವರ್ಷದ ಬಾಲಕ (P-1257), 32 ವರ್ಷದ ಯುವಕ (P-1262), 30 ವರ್ಷದ ಯುವತಿ (P-1266) ಮತ್ತು ಬುಗಡಿ ತಾಂಡಾ ಮೂಲದ  42 ವರ್ಷದ ಪುರುಷ (P-1258) ಹಾಗೂ 18 ವರ್ಷದ ಯುವತಿ (P-1259) ಕೊರೋನಾ‌ ಸೋಂಕು ಕಂಡುಬಂದಿದೆ.

ಕಾಳಗಿ ತಾಲೂಕಿನ  ಅರಣಕಲ್ ತಾಂಡಾ ಮೂಲದ  8 ವರ್ಷದ ಬಾಲಕಿ (P-1260),
 21 ವರ್ಷದ ಯುವತಿ (P-1263) ಹಾಗೂ 32 ವರ್ಷದ ಯುವಕನಿಗೆ (P-1267)  ಕೊರೋನಾ‌ ಸೋಂಕು ಅಂಟುಕೊಂಡಿದೆ.
ಚಿತ್ತಾಪುರ ತಾಲೂಕಿನ ನಾಲವಾರ ಮೂಲದ  35 ವರ್ಷದ ಮಹಿಳೆ (P-1261) ಮತ್ತು 40 ವರ್ಷದ ಪುರುಷ (P-1264) ರಲ್ಲಿಯೂ ಕೋವಿಡ್-19 ದೃಢವಾಗಿದೆ.

ಇನ್ನೂ ಕಲಬುರಗಿಯ ಹಳೇ ಜೇವರ್ಗಿ ರಸ್ತೆಯ ಪಂಚಶೀಲ ನಗರದ 30 ವರ್ಷದ ಮಹಿಳೆಗೂ (P-1265)  ಕೊರೋನಾ‌ ಸೋಂಕು ತಗುಲಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದ್ವಿಚಕ್ರ ವಾಹನ ಸವಾರರಿಗೆ ಯೋಗಿ ಸರ್ಕಾರ ಶಾಕ್‌: ಇನ್ನು ಮುಂದೆ ಹೆಲ್ಮೆಟ್‌ ಧರಿಸದಿದ್ದರೆ ಪೆಟ್ರೋಲ್‌ ಸಿಗಲ್ಲ

ಹೈಕಮಾಂಡ್‌ ಮೆಚ್ಚಿಸಲು ಡಿಕೆ ಶಿವಕುಮಾರ್‌ ಹೀಗೇ ನಡೆದುಕೊಳ್ಳುತ್ತಿದ್ದಾರೆ: ಶೋಭಾ ಕರಂದ್ಲಾಜೆ

ಡಿಕೆ ಶಿವಕುಮಾರ್ ಹಾಗೇ ಹೇಳಬಾರದಿತ್ತು: ಮಲ್ಲಿಕಾರ್ಜುನ ಖರ್ಗೆ

ಭೀಕರ ಪ್ರವಾಹಕ್ಕೆ ತುತ್ತಾದ ಜಮ್ಮು ಪ್ರದೇಶದಿಂದ 5000 ಸಾವಿರ ಮಂದಿ ಸ್ಥಳಾಂತರ

ಎಸ್‌ಐಟಿ ಶೋಧದ ವೇಳೆ ಮಹೇಶ್ ಶೆಟ್ಟಿ ಮನೆಯಲ್ಲಿ ಸಿಕ್ತು ಊಹಿಸಲಾಗದ ವಸ್ತು

ಮುಂದಿನ ಸುದ್ದಿ
Show comments