Webdunia - Bharat's app for daily news and videos

Install App

ಬೆಳೆಹಾನಿ ಪರಿಹಾರವಾಗಿ ರೈತರ ಅಕೌಂಟಿಗೆ ಬಿತ್ತು 1 ರೂಪಾಯಿ..!?

Webdunia
ಶುಕ್ರವಾರ, 9 ಜೂನ್ 2017 (11:39 IST)
ಬೆಳೆಹಾನಿ ಪರಿಹಾರವಾಗಿ ರೈತರ ಅಕೌಂಟಿಗೆ ಕೇವಲ 1 ರೂ. ಜಮೆಯಾಗಿರುವ ಪ್ರಕರಣ ಹಾಸನ ಮತ್ತು ಬಾಗಲಕೋಟೆಯಿಂದ ವರದಿಯಾಗಿದೆ.

ಬೆಳೆ ಹಾನಿ ಪರಿಹಾರಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದ ಹಾಸನ ಅರಕಲಗೂಡು ತಾಲೂಕಿನ 10 ರೈತರ ಅಕೌಂಟಿಗೆ 1 ರೂ. ಬೆಳೆಹಾನಿಯ ಹಣ ಡೆಪಾಸಿಟ್ ಆಗಿರುವ ಬಗ್ಗೆ ವರದಿಯಾಗಿದೆ. ಬೆಳವಾಡಿ ಎಸ್`ಬಿಎಂ ಬ್ಯಾಂಕ್ ಅಕೌಂಟಿಗೆ 1 ರೂ. ಹಣ ಜಮೆಯಾಗಿದ್ದು, ಸಾವಿರಾರು ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ.

ಇತ್ತ, ಬಾಗಲಕೋಟೆಯ ಹುನಗುಂದ ತಾಲೂಕಿನ ಸೋಲಾಪುರ ರೈತ ಸುರೇಶ್ ಎಂಬುವವರಿಗೂ ಇದೇ ಅನುಭವವಾಗಿದೆ. ರೈತ ಸುರೇಶ್`ಗೆ 10,800 ರೂ. ಬೆಳೆ ಹಾನಿ ಪರಿಹಾರ ಬರಬೇಕಿತ್ತು. ಆದರೆ, ಬ್ಯಾಂಕ್`ಗೆ ಹೋಗಿ ಪರಿಶೀಲಿಸಿದಾಗ ಡೆಪಾಸಿಟ್ ಆಗಿರುವುದು ಕೇವಲ 1 ರೂಪಾಯಿ. ಬಳಿಕ ರೈತ ತಹಸೀಲ್ದಾರ್ ಅವರನ್ನ ಸಂಪರ್ಕಿಸಿದ್ದು, ತಾಂತ್ರಿಕದೋಷದಿಂದ ಈ ರೀತಿಯಾಗಿದ್ದು, ಸರಿಪಡಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಾ ನಲ್ಲ ಮಧುಚಂದ್ರಕೆ ಪ್ರಕರಣ: ಪತಿ ಕೊಂದು ಜೈಲು ಸೇರಿದ್ದ ಸೋನಂ ನಡವಳಿಕೆಗೆ ಶಾಕ್

ಸುಳ್ಳು, ವಂಚನೆ ಮಾಡೋದೇ ಕಾಂಗ್ರೆಸ್ ಸರ್ಕಾರದ ಕೆಲಸ: ಛಲವಾದಿ ನಾರಾಯಣಸ್ವಾಮಿ

ಆರ್ಕಿಟೆಕ್ಚರ್ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಮೂವರು ಕ್ಲಾಸ್‌ಮೇಟ್‌ಗಳ ವಿರುದ್ಧ ಎಫ್‌ಐಆರ್‌

ಕರ್ನಾಟಕದ ಲೋಕಸಭಾ ಕ್ಷೇತ್ರದಲ್ಲೂ ಕಳ್ಳಾಟ ನಡೆದಿದೆ: ರಾಹುಲ್ ಗಾಂಧಿ ಗಂಭೀರ ಆರೋಪ

ತಲಾದಾಯದಲ್ಲಿ ದೇಶದಲ್ಲೇ ಕರ್ನಾಟಕ NO.1:ಇದೆಲ್ಲ ಗ್ಯಾರಂಟಿ ಯೋಜನೆ ಕೊಡುಗೆ ಎಂದ ಸಿಎಂ

ಮುಂದಿನ ಸುದ್ದಿ
Show comments