* ಆಟೋಗಳಲ್ಲಿ ಜಿಪಿಎಸ್ ಅಳವಡಿಕೆ * ಮಹಿಳೆಯರಿಗೆ ಹೊಲಿಗೆ,ಕಂಪ್ಯೂಟರ್, ಬ್ಯುಟಿಷಿಯನ್ ತರಬೇತಿ * ಪ.ಜಾತಿ, ಪ.ಪಂಗಡಗಳಿಗೆ ಒಂಟಿ ಮನೆ ನಿರ್ಮಾಣ * ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ 5 ಕೋಟಿ ರೂ. ಮೀಸಲು * ನಮ್ಮ ಬೆಂಗಳೂರು ನಿಧಿ ಸ್ಥಾಪನೆ. * ಹಿಂದುಳಿದ ಅಲ್ಪಸಂಖ್ಯಾತರಿಗೆ ಮನೆ ನಿರ್ಮಾಣ * ವಾಜಪೇಯಿ ನಿರಂತರ ಆರೋಗ್ಯ ಕಾರ್ಯಕ್ರಮ
* ಪಾಲಿಕೆ ವ್ಯಾಪ್ತಿಯ ವಿದ್ಯಾರ್ಥಿನಿಯರಿಗೆ ಶುಚಿತ್ವ ಕಿಟ್ * ಕೋಳಿ ತ್ಯಾಜ್ಯದಿಂದ ಹಂದಿ ಆಹಾರ ಪರಿವರ್ತನೆ ಸ್ಥಾಪನೆ ಕೇಂದ್ರ * ಹೆರಿಗೆ ಆಸ್ಪತ್ರೆಯಲ್ಲಿ ಉಚಿತ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ವ್ಯವಸ್ಥೆ * ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ ಕಡ್ಡಾಯ * ರೆಫೆರಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೆಂಟರ್
* ಕೆರೆಗಳ ಅಭಿವೃದ್ಧಿಗೆ 48 ಕೋಟಿ ಮೀಸಲು * 300 ಕೋಟಿ ವೆಚ್ಚದಲ್ಲಿ ಪ್ರಮುಖ ರಸ್ತೆಗಳ ಅಗಲೀಕರಣ * ತ್ಯಾಜ್ಯ ವಿವೇವಾರಿಗೆ ಘನತ್ಯಾಜ್ಯ ನಿರ್ವಹಣಾ ಪ್ರಾಧಿಕಾರ ರಚನೆ * ಪಾಲಿಕೆ ಆಸ್ತಿ ಸಂರಕ್ಷಣೆ, ನಿರ್ವಹಣೆಗೆ ಬೆಂಗಳೂರು ಕಾವಲು ಪಡೆ