ಬಿಬಿಎಂಪಿ ಬಜೆಟ್ನ ಇನ್ನಷ್ಟು ಮುಖ್ಯಾಂಶಗಳು ಕೆಳಗಿವೆ, ಓದಿ
, ಸೋಮವಾರ, 17 ಫೆಬ್ರವರಿ 2014 (17:27 IST)
* ಆಟೋಗಳಲ್ಲಿ ಜಿಪಿಎಸ್ ಅಳವಡಿಕೆ * ಮಹಿಳೆಯರಿಗೆ ಹೊಲಿಗೆ,ಕಂಪ್ಯೂಟರ್, ಬ್ಯುಟಿಷಿಯನ್ ತರಬೇತಿ* ಪ.ಜಾತಿ, ಪ.ಪಂಗಡಗಳಿಗೆ ಒಂಟಿ ಮನೆ ನಿರ್ಮಾಣ* ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ 5 ಕೋಟಿ ರೂ. ಮೀಸಲು* ನಮ್ಮ ಬೆಂಗಳೂರು ನಿಧಿ ಸ್ಥಾಪನೆ. * ಹಿಂದುಳಿದ ಅಲ್ಪಸಂಖ್ಯಾತರಿಗೆ ಮನೆ ನಿರ್ಮಾಣ* ವಾಜಪೇಯಿ ನಿರಂತರ ಆರೋಗ್ಯ ಕಾರ್ಯಕ್ರಮ* ಪಾಲಿಕೆ ವ್ಯಾಪ್ತಿಯ ವಿದ್ಯಾರ್ಥಿನಿಯರಿಗೆ ಶುಚಿತ್ವ ಕಿಟ್* ಕೋಳಿ ತ್ಯಾಜ್ಯದಿಂದ ಹಂದಿ ಆಹಾರ ಪರಿವರ್ತನೆ ಸ್ಥಾಪನೆ ಕೇಂದ್ರ* ಹೆರಿಗೆ ಆಸ್ಪತ್ರೆಯಲ್ಲಿ ಉಚಿತ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ವ್ಯವಸ್ಥೆ* ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ ಕಡ್ಡಾಯ* ರೆಫೆರಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೆಂಟರ್* ಕೆರೆಗಳ ಅಭಿವೃದ್ಧಿಗೆ 48 ಕೋಟಿ ಮೀಸಲು* 300 ಕೋಟಿ ವೆಚ್ಚದಲ್ಲಿ ಪ್ರಮುಖ ರಸ್ತೆಗಳ ಅಗಲೀಕರಣ* ತ್ಯಾಜ್ಯ ವಿವೇವಾರಿಗೆ ಘನತ್ಯಾಜ್ಯ ನಿರ್ವಹಣಾ ಪ್ರಾಧಿಕಾರ ರಚನೆ* ಪಾಲಿಕೆ ಆಸ್ತಿ ಸಂರಕ್ಷಣೆ, ನಿರ್ವಹಣೆಗೆ ಬೆಂಗಳೂರು ಕಾವಲು ಪಡೆ