Select Your Language

Notifications

webdunia
webdunia
webdunia
webdunia

ಅಂಗಡಿಗೆ ಬಂದ ಬಾಲೆಗೆ ಮಗು ದಯಪಾಲಿಸಿದ ವ್ಯಾಪಾರಿ

ಅಂಗಡಿಗೆ ಬಂದ ಬಾಲೆಗೆ ಮಗು ದಯಪಾಲಿಸಿದ ವ್ಯಾಪಾರಿ
, ಶುಕ್ರವಾರ, 23 ಆಗಸ್ಟ್ 2013 (15:16 IST)
PR
PR
ಅಂಗಡಿಗೆ ಬಂದ ಮುಗ್ಧ ಬಾಲಕಿಯನ್ನು ಪುಸಲಾಯಿಸಿ ಅಂಗಡಿ ವ್ಯಾಪಾರಿ ಕಳೆದ ಆರು ತಿಂಗಳಿಂದ ನಿರಂತರ ಅತ್ಯಾಚಾರ ಮಾಡಿದ್ದರಿಂದ ಈಗ ಬಾಲಕಿ ಗರ್ಭಿಣಿಯಾದ ಘಟನೆ ನಡೆದಿದೆ. ಮೈಸೂರಿನ ಗೌಸಿಯಾನಗರದಲ್ಲಿ ಈ ಕುರಿತಂತೆ ಆರೋಪಿ ಮೆಹಬೂಬ್ ಪಾಷಾನನ್ನು ಬಂಧಿಸಲಾಗಿದೆ.

53 ವರ್ಷ ವಯಸ್ಸಿನ ಈ ಕಾಮುಕ 14 ವರ್ಷದ ಬಾಲಕಿ ಮೇಲೆ ಕಳೆದ 6 ತಿಂಗಳಿಂದ ನಿರಂತರ ಅತ್ಯಾಚಾರ ನಡೆಸುತ್ತಿದ್ದರಿಂದ ಬಾಲಕಿ 4 ತಿಂಗಳ ಗರ್ಭಿಣಿಯಾಗಿದ್ದಾಳೆ. ಪೊಲೀಸರು ಎಲ್ಲ ಸಾಕ್ಷ್ಯಗಳನ್ನು ಕಲೆಹಾಕಿ ನ್ಯಾಯಾಂಗ ಬಂಧನಕ್ಕೆ ಆರೋಪಿಯನ್ನು ಒಪ್ಪಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

Share this Story:

Follow Webdunia kannada