Webdunia - Bharat's app for daily news and videos

Install App

ಕೋಟ್ಯಂತರ ರೂ. ಅಕ್ರಮ ಆಸ್ತಿ ಸಂಪಾದಿಸಿದ ಮೆಸ್ಕಾಂ ಡ್ರೈವರ್

Webdunia
ಮಂಗಳವಾರ, 26 ನವೆಂಬರ್ 2013 (17:03 IST)
PR
PR
ಶಿವಮೊಗ್ಗ: 47 ಲಕ್ಷ ರೂ. ಮೌಲ್ಯದ ಮನೆ, 11 ಲಕ್ಷ ರೂ. ಮೌಲ್ಯದ ಆಭರಣ, 2.5 ಲಕ್ಷ ಮೌಲ್ಯದ ಸೈಟ್, 10 ಲಕ್ಷ ರೂ. ಮೌಲ್ಯದ ಪೀಠೋಪಕರಣ,2 ಬೈಕ್, 7.5 ಲಕ್ಷ ರೂ. ಮೌಲ್ಯದ ಕಾರು-ಇವೆಲ್ಲವೂ ಮೆಸ್ಕಾಂ ಡ್ರೈವರ್ ಕ್ಲೆಮೆಂಟ್ ರಾಯನ್ ಎಂಬವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಸಿಕ್ಕಿದ ಸಂಪತ್ತು. ಶಿವಮೊಗ್ಗದ ನಂಜಪ್ಪ ಬಡಾವಣೆಯಲ್ಲಿರುವ ಮೆಸ್ಕಾಂ ಡ್ರೈವರ್ 'ಸೇಂಟ್ ಆಂಥೋನ ಿ' ನಿವಾಸದ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.

ಮೆಸ್ಕಾಂ ಡ್ರೈವರ್ ಕ್ಲೆಮಂಟ್ ರಾಯನ್ ಇಷ್ಟೆಲ್ಲಾ ಆಸ್ತಿ ಮಾಡಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಉದ್ಭವಿಸಿದೆ. ಲೋಕಾಯುಕ್ತ ಎಸ್.ಪಿ. ಶ್ರೀಧರ್ ಈ ಕುರಿತು ವಿವರಣೆ ನೀಡಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments