Webdunia - Bharat's app for daily news and videos

Install App

ಅವಕಾಶಗಳಿಲ್ಲದೇ ವಜ್ರದ ವ್ಯಾಪಾರಿಯಾಗಿ ಬದಲಾದ ತಮನ್ನಾ ಭಾಟಿಯ

Webdunia
ಮಂಗಳವಾರ, 21 ಏಪ್ರಿಲ್ 2015 (11:23 IST)
ತಮ್ಮ ಕಾಲ ನಡೆಯುವಾಗ ಏನೇನು ಸಾಧ್ಯವೋ ಅದನ್ನೆಲ್ಲ ಮಾಡಿಕೊಳ್ಳುವತ್ತ ಗಮನ ನೀಡುತ್ತಾರೆ ಜಾಣರು. ಆ ವಿಷಯದಲ್ಲಿ ನಟಿ ತಮನ್ನ ಭಾಟಿಯ ಹೊರತಲ್ಲ. ಆಕೆ ಈಗ ಅಂದರೆ ಅಕ್ಷಯ ತೃತೀಯ ಸಂದರ್ಭಕ್ಕೆಂದು ವಜ್ರದ ವ್ಯಾಪಾರಕ್ಕೆ ಅಡಿ ಇಟ್ಟವಳು ತನ್ನ ವ್ಯಾಪಾರ ವಿಶ್ವ ವ್ಯಾಪಿಯಾಗಲಿ ಎನ್ನುವ ಕಾರಣದಿಂದ ವೆಬ್ಸೈಟ್ ಆರಂಭ ಮಾಡಿದ್ದಾಳೆ.

ತನ್ನ ಅಭಿಮಾನಿಗಳಿಗಾಗಿ ಆಕೆ ಡೈಮೆಂಡ್ ಕಿವಿ ರಿಂಗ್,ಉಂಗುರ, ಪದಕಗಳನ್ನು ತಾನೇ ಖುದ್ದು ವಿನ್ಯಾಸ ಮಾಡಿದ್ದಾಳಂತೆ. ತನ್ನನ್ನು ತುಂಬಾ ಅಭಿಮಾನಿಸುವ ಅಭಿಮಾನಿಗಳಿಗೆಂದು ವಿನ್ಯಾಸ ಮಾಡುವುದು ಅತ್ಯಂತ ಖುಷಿಯ ಕೆಲಸ ಎನ್ನುವ ಮಾತನ್ನು ಆಕೆ ಹೇಳಿದ್ದಾಳೆ. ತನ್ನನ್ನು ಇಷ್ಟಪಟ್ಟಂತೆ ತನ್ನ ವ್ಯಾಪಾರವನ್ನು ಸಹಿತ ಇಷ್ಟ ಪಟ್ಟು ಬೆಳೆಸಬೇಕು ಎಂದು ಹೇಳಿದ್ದಾಳೆ. 
 
ತನ್ನ ತಂದೆ ಮೊದಲಿನಿಂದಲೂ ಚಿನ್ನದ ಆಭರಣ ವ್ಯಾಪಾರ ಮಾಡುತ್ತಿದ್ದಾರೆ. ಆಗಿನಿಂದ ತಾನು ಅದನ್ನು ಗಮನಿಸುತ್ತಿದ್ದು, ಅದರತ್ತ ಆಕರ್ಷಣೆ ಇತ್ತು ಎಂದು, ತಾನು ಈ ಕ್ಷೇತ್ರಕ್ಕೆ ಬಂದಿದ್ದು ತನ್ನ ಅದೃಷ್ಟವೆಂದು ಈ ಸಮಯದಲ್ಲಿ ತಿಳಿಸಿದ್ದಾಳೆ. 
 
ನನಗೆ ಇಷ್ಟವಾದ ನಟನಾ ಕ್ಷೇತ್ರ ಮತ್ತು ಈಗ ಆಭರಣಗಳ ವಿನ್ಯಾಸ  ಮಾಡುವುದು ಹೀಗೆ ಎರಡು ಬಗೆಯಲ್ಲಿ  ತಾನು ಅಭಿಮಾನಿಗಳ  ಬಳಿ ಬರುತ್ತಿರುವುದಕ್ಕೆ ಹೆಚ್ಚು ಖುಷಿಯಾಗಿದೆ ಎಂದಿದ್ದಾಳೆ. ಸಿನಿಮಾದಲ್ಲಿ ಅವಕಾಶಗಳ ಕೊರತೆಯನ್ನು ಈ ರೀತಿ ಬಳಸಿಕೊಂಡ ತಮ್ಮು ಜಾಣತನಕ್ಕೆ ಟಾಲಿವುಡ್ ಮಂದಿ ಬೆರಗಾಗಿದ್ದಾರೆ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್​​ಬಾಸ್ ರಿಯಾಲಿಟಿ ಶೋ ಮೊದಲ ಪ್ರೋಮೊ ಬಿಡುಗಡೆ: ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದ ಸುದೀಪ್‌

ಬೆಂಕಿಗೆ ತುಪ್ಪ ಸುರಿಯುವುದನ್ನು ನಿಲ್ಲಿಸಿ: ಹೃತಿಕ್‌ ಫೋಸ್ಟ್‌ಗೆ ಖಾರವಾಗಿ ಉತ್ತರಿಸಿದ ಕಂಗನಾ ರನೌತ್

ಟಾಕ್ಸಿಕ್ ಸಿನಿಮಾ ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್‌, ಯಶ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌

ಚಿತ್ರೀಕರಣದ ವೇಳೆ ರಶ್ಮಿಕಾ ಮಂದಣ್ಣಗೆ ಗಂಭೀರ ಗಾಯ

ಮಗಳು ತನ್ನ ಜತೆಯಿರುವಾಗ ಫ್ಯಾನ್ಸ್ ಜತೆ ತಾಯಿಯಾಗಿ ಪ್ರಿಯಾಂಕಾ ನಡೆದುಕೊಂಡ ರೀತಿಗೆ ಮೆಚ್ಚುಗೆ, Video

Show comments