ಕರಣ್ ಅರ್ಜುನ್ ಸಿನಿಮಾ ನೋಡಿ ನಾನು ಕಣ್ಣೀರಿಟ್ಟಿದ್ದೆ- ಸಲ್ಮಾನ್ ಖಾನ್

Webdunia
ಬುಧವಾರ, 23 ಡಿಸೆಂಬರ್ 2015 (10:43 IST)
1995ರಲ್ಲಿ ಬಿಡುಗಡೆಯಾದ ಕರಣ್ ಅರ್ಜುನ್ ಸಿನಿಮಾವನ್ನು ನೋಡಿದಾಗ ನನಗೆ ಈಗಲೂ ಕಣ್ಣೀರು ಬರುತ್ತೆ ಅಂತಾ ನಟ ಸಲ್ಮಾನ್ ಖಾನ್ ಹೇಳಿದ್ದಾರೆ. ಸಿನಿಮಾದಲ್ಲಿ ಸಲ್ಮಾನ್ ಹಾಗೂ ಶಾರುಖ್ ಖಾನ್ ಜೊತೆಯಾಗಿ ಅಭಿನಯಿಸಿದ್ದರು.

ನಾನು ಮೂರು ತಿಂಗಳ ಹಿಂದೆಯಷ್ಟೇ ಕರಣ್ ಅರ್ಜುನ್ ಸಿನಿಮಾವನ್ನು ನೋಡಿದ್ದೆ. ಈ ಸಿನಿಮಾದಲ್ಲಿ ಅಣ್ಣ ತಮ್ಮಂದಿರು ಸಾಯುವ ದೃಶ್ಯವನ್ನಂತೂ ನೋಡಿದಾಗ ನನ್ನ ಕಣ್ಣುಗಳಲ್ಲಿ ಇದ್ದಕ್ಕಿದ್ದಂತೆ ನೀರು ಬಂತು ಅಂತಾ ಸಲ್ಮಾನ್ ಹೇಳಿದ್ದಾರೆ.ಸಿನಿಮಾದಲ್ಲಿ ಶಾರುಖ್ ಸಲ್ಮಾನ್ ಖಾನ್ ಸಹೋದರನಾಗಿ ಕಾಣಿಸಿಕೊಂಡಿದ್ದರು. ಇನ್ನು ರಾಖಿ ಸಲ್ಲು ಹಾಗೂ ಶಾರುಖ್ ತಾಯಿಯಾಗಿ ಕಾಣಿಸಿಕೊಂಡಿದ್ದರು. ಸಿನಿಮಾದಲ್ಲಿ ತಾಯಿ ಮಕ್ಕಳ ಸಂಬಂಧ ಹೇಳಲಾಗದಂತದ್ದು ಅಂತಾ ಸ್ಲಲ್ಮಾನ್ ಹೇಳಿದ್ದಾರೆ.
 
ಇನ್ನು ಕಳೆದ ವಾರ ಬಿಗ್ ಬಾಸ್ ಸೀಸನ್ 9 ನಲ್ಲಿಯೂ ಶಾರುಖ್ ಹಾಗೂ ಸಲ್ಮಾನ್ ಒಂದೇ ವೇದಿಕೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ಜೊತೆಯಾಗಿಯೇ ಡ್ಯಾನ್ಸ್ ಕೂಡ ಮಾಡಿದ್ರು. ಅಲ್ಲದೇ ಕರಣ್ ಅರ್ಜುನ್ ಸಿನಿಮಾದ ಕ್ಷಣಗಳನ್ನು ಮೆಲುಕು ಹಾಕಿಕೊಂಡ್ರು. ಇವರಿಗೆ ಕಾಜೋಲ್ ಸಾಥ್ ನೀಡಿದ್ರು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video,ಮಾ ಇಂತಿ ಬಂಗಾರಮ್ಮ ಬಿಡುಗಡೆಗೆ ಜತೆಗೆ ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಕೊಟ್ರಾ ಸಮಂತಾ ತುತ್ ಪ್ರಭು, ರಾಜ್‌ ನಿಡಿಮೋರು

ನಟಿ ರುಕ್ಮಿಣಿ ವಸಂತ್ ಬಿಕಿನಿ ಎಐ ವಿಡಿಯೋ ವೈರಲ್ ಪ್ರಕರಣ, ಮೂವರು ಆರೋಪಿಗಳ ಬಂಧನ

ಪ್ರಯಾಗರಾಜ್ ಕುಂಭಮೇಳ ವೈರಲ್ ಹುಡುಗಿ ಮೊನಲಿಸಾಗೆ ಇನ್ಮುಂದೆ ಪೊಲೀಸ್ ಸೆಕ್ಯೂರಿಟಿ

ನಟ ರಿಷಬ್ ಶೆಟ್ಟಿ ಹೆಗಲಿಗೆ ಹೊಸ ಜವಾಬ್ದಾರಿ ವಹಿಸಿದ ರಾಜ್ಯ ಸರ್ಕಾರ

Video, ಸೊಂಟದಿಂದ ಕೈಯನ್ನು ಬಿಡಿಸಿಕೊಳ್ಳುತ್ತಿದ್ದರು, ಬಿಡದೆ ಕಾಡಿದ ಕೆ ರಾಘವೇಂದ್ರ ರಾವ್, ನಟಿ ನಿಹಾರಿಕ ಜತೆಗಿನ ನಿರ್ಮಾಪಕ ನಡೆಗೆ ಭಾರೀ ಆಕ್ರೋಶ

Show comments