Select Your Language

Notifications

webdunia
webdunia
webdunia
webdunia

'ಲಕ್ಷ್ಮಣ' ಸಿನಿಮಾದ ಎರಡನೆಯ ಟ್ರೈಲರ್ (ವಿಡಿಯೋ)

'ಲಕ್ಷ್ಮಣ' ಸಿನಿಮಾದ ಎರಡನೆಯ ಟ್ರೈಲರ್ (ವಿಡಿಯೋ)
, ಗುರುವಾರ, 23 ಜೂನ್ 2016 (12:40 IST)
ಮಾಜಿ ಸಚಿವ ಹೆಚ್. ಎಂ ರೇವಣ್ಣ ಅವರ ಪುತ್ರ ಅನೂಪ್ ಅವರು ಇದೇ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಸಿನಿಮಾ 'ಲಕ್ಷ್ಮಣ'ದ ಎರಡನೆಯ ಟ್ರೈಲರ್ ಬಿಡುಗಡೆಯಾಗಿದೆ. 

 
ಚಿತ್ರದಲ್ಲಿ ನಾಯಕಿಯಾಗಿ ಮೇಘನಾ ರಾಜ್ ನಟಿಸಿದ್ದು ವಿಶೇಷವಾಗಿ ನಾಯಕ ನಟನ ತಂದೆಯ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮಿಂಚಿದ್ದಾರೆ.

'ಬಾಹುಬಲಿ' ಖ್ಯಾತಿಯ ಖಳನಟ ಪ್ರಭಾಕರ್, ಪ್ರದೀಪ್ ರಾವುತ್ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದಾರೆ. ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
'ಲಕ್ಷ್ಮಣ' ಸಿನಿಮಾದ ಎರಡನೆಯ ಟ್ರೈಲರ್
 
ಕೃಪೆ:ಆನಂದ ಆಡಿಯೋ


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಣ್ಣದ ಲೋಕದತ್ತ ಮತ್ತೊಂದು ರಾಜಕೀಯ ಕುಡಿ