Webdunia - Bharat's app for daily news and videos

Install App

ಡೈರಕ್ಟರ್ ಗುರುಪ್ರಸಾದ್ ಹೊಸ ಸಿನಿಮಾ “ಎರಡನೇ ಸಲಾ”

Webdunia
ಶುಕ್ರವಾರ, 11 ನವೆಂಬರ್ 2016 (10:14 IST)
ಬೆಂಗಳೂರು: ಮಠ ಸಿನಿಮಾ ಖ್ಯಾತಿಯ ಡೈರಕ್ಟರ್ ಗುರುಪ್ರಸಾದ್ ಹೊಸದೊಂದು ಚಿತ್ರ ಮಾಡಿದ್ದಾರೆ.  ಇದಕ್ಕೆ ಎರಡನೇ ಸಲ..! ಎಂದು ಹೆಸರು. ಸದ್ಯದಲ್ಲೇ ತೆರೆಗೆ ಬರುವ ನಿರೀಕ್ಷೆಯಿದೆ.

ಜೀ ಕನ್ನಡದಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ಮಾಡಿದ ಮೇಲೆ ಗುರುಪ್ರಸಾದ್ ಎಲ್ಲಿ ಹೋದರು ಎಂದು ಅಂದುಕೊಳ್ಳುತ್ತಿರುವವರಿಗೆ ಹೊಸ ಚಿತ್ರದೊಂದಿಗೆ ಅವರು ಎಂಟ್ರಿ ಕೊಡುತ್ತಿದ್ದಾರೆ. ಮೈಸೂರಿನ ಯೋಗೇಶ್ ನಾರಾಯಣ್ ಚಿತ್ರದ ನಿರ್ಮಾಪಕರು. ಇವರು ಈ ಹಿಂದೆ ಯಶ್ ನಾಯಕರಾಗಿ ಮೊದಲಾ ಸಲಾ ಚಿತ್ರ ಮಾಡಿದ್ದರು.

ಈ ಸಿನಿಮಾಕ್ಕೆ ಕಥೆ, ಚಿತ್ರಕತೆ, ಸಾಹಿತ್ಯ, ನಿರ್ದೇಶನ ಎಲ್ಲಾ ಜವಾಬ್ದಾರಿಯೂ ಗುರುಪ್ರಸಾದ್ ಅವರದ್ದೇ ಆಗಿದೆ. ಇದರ ಅಡಿಬರಹವೇ ಸೂಚಿಸುವಂತೆ ಪಕ್ಕಾ ಲವ್ ಸ್ಟೋರಿ ಎನ್ನುವುದು ಖಾತ್ರಿ. ಬದ್ಮಾಶ್ ಹೀರೋ ಧನಂಜಯ್ ಎರಡನೇ ಸಲಾ ಪ್ರೇಮ ಕತೆಯ ಹೀರೋ.  ಅನೂಪ್ ಸೀಳಿನ್ ಸಂಗೀತವೂ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments