Webdunia - Bharat's app for daily news and videos

Install App

ಜನಕ್ಕೆ ಮನಿ ಪ್ರಾಬ್ಲಂ, ಸುಂದರಾಂಗ ಜಾಣಂಗೆ ಇಫೆಕ್ಟ್!

Webdunia
ಸೋಮವಾರ, 28 ನವೆಂಬರ್ 2016 (12:40 IST)
ಬೆಂಗಳೂರು: ಜೇಬು ತುಂಬಾ ಕಾಸಿಲ್ಲದೆ ಪರದಾಡುತ್ತಿರುವ ಜನರಿಂದಾಗಿ ಚಿತ್ರರಂಗದವರಿಗೆ ಕಷ್ಟವಾಗಿದೆ. ನಿರ್ಧರಿಸಿದಂತೆ ಚಿತ್ರ ಬಿಡುಗಡೆ ಮಾಡಲಾಗುತ್ತಿಲ್ಲ. ಲೇಟಾಗಿ ಬರುತ್ತಿರೋ ಸಿನಿಮಾದ ಪಟ್ಟಿಗೆ ಸೇರುತ್ತಿರುವ ಲೇಟೆಸ್ಟ್ ಸಿನಿಮಾ ಸುಂದರಾಂಗ ಜಾಣ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ರಮೇಶ್ ಅರವಿಂದ್ ನಿರ್ದೇಶನದ ಸುಂದರಾಂಗ ಜಾಣ ಡಿಸೆಂಬರ್ 9 ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಜನ ಹಣವಿಲ್ಲದೆ ಥಿಯೇಟರ್ ಗೆ ಬರಲ್ಲ. ಚಿತ್ರ ಯಶಸ್ವಿಯಾಗಲ್ಲ ಎನ್ನುವ ಕಾರಣಕ್ಕೆ ಡಿಸೆಂಬರ್ 23 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಈ ಮೊದಲು ಜಾನಿ ಜನಾರ್ಧನ್ ಚಿತ್ರ ಕೂಡಾ ಹೀಗೇ ಆಗಿತ್ತು.  ನೋಟು ನಿಷೇಧವಾಗಿರದೇ ಹೋಗಿದ್ದರೆ ಇಷ್ಟು ಹೊತ್ತಿಗೆ ಜಾನಿ ಚಿತ್ರ ಬಿಡುಗಡೆಯಾಗಿ ಎರಡು ವಾರವಾಗಬೇಕಿತ್ತು. ಆದರೆ ನೋಟು ನಿಷೇಧದಿಂದಾಗಿ ಡಿಸೆಂಬರ್ 9ಕ್ಕೆ ಬಿಡುಗಡೆಯಾಗುತ್ತಿದೆ. ಸುಂದರಾಂಗ ಜಾಣ ಮುಂದೆ ಹೋಗಿರುವುದರಿಂದ ಜಾನಿ ಚಿತ್ರದ ಗಳಿಕೆಗೆ ಹೊಡೆತ ಬೀಳಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments