ಬಾಹುಬಲಿ 2 ಟ್ರೇಲರ್ ಬಿಡುಗಡೆ

Webdunia
ಭಾನುವಾರ, 23 ಅಕ್ಟೋಬರ್ 2016 (09:56 IST)
ಮುಂಬೈ: ಬಹು ನಿರೀಕ್ಷಿತ ಚಿತ್ರ ಬಾಹುಬಲಿ ಭಾಗ 2ರ ಟ್ರೇಲರ್ ಬಿಡುಗಡೆಯಾಗಿದೆ.  ಮುಂಬೈ  ಅಕಾಡಮಿ ಆಫ್ ಮೂವಿಂಗ್ ಇಮೇಜಸ್ ನಲ್ಲಿ ಅಂತಿಮ ಭಾಗವನ್ನು ಬಿಡುಗಡೆಗೊಳಿಸಲಾಗಿದೆ.

ಚಿತ್ರದ ನಿರ್ದೇಶಕ ರಾಜಮೌಳಿ ಮತ್ತು ಅವರ ತಂಡ ವೀಕ್ಷಕರಿಗೆ ಬಾಹುಬಲಿಯ ಇನ್ನೊಂದು ಭಾಗವನ್ನು ತೆರೆದಿಟ್ಟಿದ್ದು, ವೀಕ್ಷಕರನ್ನು ತುದಿಗಾಲಲ್ಲಿಡುವಂತೆ ಮಾಡಿದೆ. ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಮೊದಲನೇ ಭಾಗದಲ್ಲಿ ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಪ್ರಶ್ನೆಗೆ ಈ ಭಾಗದಲ್ಲಿ ರಾಜಮೌಳಿ ಉತ್ತರಿಸಲಿದ್ದಾರೆ. ಅಲ್ಲದೆ ಕಿರಿಯ ಬಾಹುಬಲಿ ತನ್ನ ಹೆತ್ತವರಿಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕತೆಯೂ ಇದರಲ್ಲಿ ಇರಬಹುದು ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಾಳಿ ಕಟ್ಟುವಾಗ ಕಣ್ಣೀರು ಹಾಕಿದ ರಶ್ಮಿಕಾ ಮಂದಣ್ಣ, ಕ್ಯಾಮರಾದಲ್ಲಿ ಸೆರೆ

ಕೊನೆಗೂ ಮದುವೆ ಕ್ಷಣದ ಫೋಟೋ ಹಂಚಿಕೊಂಡ ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ, ಇಲ್ಲಿದೆ photos

ಇನ್ನೇನು ಬಿಡುಗಡೆಯಾಗಬೇಕೆನ್ನುವಷ್ಟರಲ್ಲಿ ಕೇರಳ ಸ್ಟೋರಿ ಸಿನಿಮಾಗೆ ಬಿಗ್‌ಶಾಕ್

ಸಿನಿಮೀಯ ರೀತಿಯಲ್ಲೇ ನಿರ್ದೇಶಕನ ಕಿಡ್ನ್ಯಾಪ್‌, ನಟಿ ಸೇರಿ 11 ಮಂದಿ ಅರೆಸ್ಟ್‌

ವಿಜಯ್ ದೇವರಕೊಂಡ ಪತ್ನಿಯಾದ ರಶ್ಮಿಕಾ ಮಂದಣ್ಣ: ಇಂದೇ ಮತ್ತೊಮ್ಮೆ ಮದುವೆಯಾಗಲಿರುವ ಜೋಡಿ

ಮುಂದಿನ ಸುದ್ದಿ
Show comments