Select Your Language

Notifications

webdunia
webdunia
webdunia
webdunia

ಬಾಹುಬಲಿ 2- ಅಭಿಮಾನಿಗಳಿಂದ ರಚಿತ ಅದ್ಭುತ ಟ್ರೈಲರ್(ವಿಡಿಯೋ)

ಬಾಹುಬಲಿ 2- ಅಭಿಮಾನಿಗಳಿಂದ ರಚಿತ ಅದ್ಭುತ ಟ್ರೈಲರ್(ವಿಡಿಯೋ)
, ಶುಕ್ರವಾರ, 24 ಜೂನ್ 2016 (12:37 IST)
ಸಂಪೂರ್ಣ ಜಗತ್ತನ್ನು ನಿಬ್ಬೆರಗಾಗಿಸಿದ್ದ ಚಿತ್ರ ರಾಜಮೌಳಿ ನಿರ್ದೇಶಿತ ಬಾಹುಬಲಿ. ಈ ಸಿನಿಮಾದ ಎರಡನೆಯ ಭಾಗದ ಚಿತ್ರೀಕರಣ ಭರದಿಂದ ಸಾಗಿದ್ದು ಸಿನಿಮಾ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚುತ್ತಲೇ ಇದೆ. ಆ ಕಾತರವನ್ನು ತಡೆಯಲಾಗದೇ ಸ್ವತಃ ಅಭಿಮಾನಿಗಳೇ ರೂಪಿಸಿರುವ ಬಾಹುಬಲಿ- 2 ಟ್ರೈಲರ್ ನೋಡಿ.


Bahubali 2 Fan Made Trailer 
 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಯಶಸ್ಸು ಶಾಶತ್ವವಾಗಿ ಕೊನೆಯವರೆಗೂ ಗೋಚರಿಸುತ್ತದೆ: ಪ್ರಿಯಾಂಕಾ ಛೋಪ್ರಾ