Select Your Language

Notifications

webdunia
webdunia
webdunia
webdunia

ಚತುರ್ಭುಜ ಫಸ್ಟ್ ಕಾಪಿ ರೆಡಿಯಾಗಿದೆ

ಚತುರ್ಭುಜ ಫಸ್ಟ್ ಕಾಪಿ ರೆಡಿಯಾಗಿದೆ
, ಭಾನುವಾರ, 12 ಜನವರಿ 2014 (12:50 IST)
PR
PR
ಚತುರ್ಭುಜ ಇದು ಸೂರ್ಯ ಸಿನಿಮಾಸ್ ಲಾಂಛನದಲ್ಲಿ ಸಿದ್ಧವಾಗಿರುವ ಚಿತ್ರ. ಎಂ.ಬಿ.ಶಿವನಂಜಪ್ಪ ನಿರ್ಮಾಣದಲ್ಲಿ ಈ ಸಿನಿಮಾ ಸಿದ್ಧವಾಗಿದ್ದು ಇದರ ಫಸ್ಟ್ ಕಾಪಿ ರೆಡಿ ಆಗಿದೆ. ಈ ಚಿತ್ರ ಸೆನ್ಸಾರ್ ಮುಂದೆ ಹೋಗಲಿದೆ. ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗಲಿದೆ. ಕಥೆ-ಚಿತ್ರಕಥೆ, ಸಂಭಾಷಣೆ, ನಿರ್ದೇಶನ-ಎಂ.ಎಂ.
ಕೃಷ್ಣಲೇಖನ ಅವರೇ ಮಾಡಿರುವುದು. ಪೂರ್ಣಚಂದ್ರತೇಜಸ್ವಿ ಸಂಗೀತ, ಕಿರಣ್ ಹಂಪಾಪುರ ಛಾಯಾಗ್ರಹಣ, ಶ್ರೀಕಾಂತ್ ಅವರ ಸಂಕಲನ ಚಿತ್ರಕ್ಕಿದೆ.

ಸಾಹಸದ ಹೊಣೆ ರವಿವರ್ಮ, ನೃತ್ಯ-ಮದನ್ ಹರಿಣಿ-ಹರ್ಷ-ರಾಜು-ಅರವಿಂದ್ ಅವರು ಹೊತ್ತಿದ್ದಾರೆ. ಚಿತ್ರಕ್ಕೆ ಸಾಹಿತ್ಯ ಬರೆದವರು ಯೋಗರಾಜ್ ಭಟ್ ಮತ್ತು ಕವಿರಾಜ್, ಚರಣದಾಸ, ಶ್ರೇಯ, ತಬಲಾ ನಾಣಿ, ಬಾದಲ್, ನಾಗರಾಜ್ ಶರ್ಮ, ಜಾದವ್ ಮೈಸೂರ್, ಶ್ರೀವಲ್ಲಿದಾಸ್, ಎಂ.ಜೆ. ನಾಗರಾಜ್,ಮುರಳಿ ಶೃಂಗೇರಿ, ಶೃತಿ.ಆರ್.ಜೆ, ರಾಜು. ಜಂಬೆ, ಸೌಮ್ಯ, ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. .

Share this Story:

Follow Webdunia kannada