Yash mother: ಸೊಸೆ ರಾಧಿಕಾ ಪಂಡಿತ್ ನನ್ನ ಮಗನಿಗಿಂತಲೂ ಕಿಲಾಡಿ ಎಂದ ಯಶ್ ತಾಯಿ ಪುಷ್ಪ

Krishnaveni K
ಬುಧವಾರ, 21 ಮೇ 2025 (15:18 IST)
ಬೆಂಗಳೂರು: ತಮ್ಮ ಚೊಚ್ಚಲ ನಿರ್ಮಾಣದ ಸಿನಿಮಾ ಕೊತ್ತಲವಾಡಿ ಪ್ರೆಸ್ ಈವೆಂಟ್ ನಲ್ಲಿ ತಮ್ಮ ಸೊಸೆ ರಾಧಿಕಾ ಪಂಡಿತ್ ಬಗ್ಗೆ ಮಾತನಾಡಿದ್ದಾರೆ. ನನ್ನ ಸೊಸೆ ರಾಧಿಕಾ ಮಗ ಯಶ್ ಗಿಂತಾ ದೊಡ್ಡ ಕಿಲಾಡಿ ಎಂದಿದ್ದಾರೆ.
 

ಯಶ್ ತಾಯಿ ಪುಷ್ಪ ಮತ್ತು ತಂದೆ ಅರುಣ್ ಕುಮಾರ್ ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಚೊಚ್ಚಲ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಇಂದು ಪುಷ್ಪ ಮಾತನಾಡಿದ್ದಾರೆ.

ಈ ವೇಳೆ ಪತ್ರಕರ್ತರು ಈ ಸಿನಿಮಾ ಬಗ್ಗೆ ಯಶ್ ಮತ್ತು ರಾಧಿಕಾ ಏನು ಹೇಳಿದ್ದಾರೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಪುಷ್ಪ ‘ಅವರು ಇದುವರೆಗೂ ಇದರಲ್ಲಿ ಇನ್ ವಾಲ್ವ್ ಆಗಿಲ್ಲ. ನನ್ನ ಸೊಸೆ ರಾಧಿಕಾ ಕತೆ ಸೆಲೆಕ್ಟ್ ಮಾಡುವುದರಲ್ಲಿ ಕಿಲಾಡಿ. ನನ್ನ ಮಗನಿಗಿಂತ ದೊಡ್ಡ ಕಿಲಾಡಿ ಅವಳು’ ಎಂದರು. ಅವರ ಈ ಮಾತಿಗೆ ಪತ್ರಕರ್ತರು ನಗೆಗಡಲಲ್ಲಿ ತೇಲಿದರು.

ಬಳಿಕ ಮುಂದುವರಿದ ಅವರು ‘ಯಶ್ ಆಗ್ಲೀ ರಾಧಿಕಾ ಆಗ್ಲೀ ಸಿನಿಮಾ ವಿಚಾರದಲ್ಲಿ ಡಿಗ್ರಿ ಮುಗಿಸಿದ್ದಾರೆ. ನಾವು ಇನ್ನೂ ಎ ಬರಿತಿದ್ದೀವಿ. ನೋಡೋಣ ಸಿನಿಮಾ ನೋಡಿ ಮುಂದೆ ಒಪ್ಪಿಕೊಳ್ಳುತ್ತಾರಾ ನೋಡೋಣ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಪ್ಪ ಇಲ್ಲದಿದ್ದರು, 90ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಧರ್ಮೇಂದ್ರ ಮಕ್ಕಳು

ದಿಲೀಪ್ ಪರ ತೀರ್ಪು ಹೊರಬೀಳುತ್ತಿದ್ದ ಹಾಗೇ ವಾವ್ಹ್‌ ಜಸ್ಟ್‌ ವಾವ್ಹ್‌ ಎಂದ ಗಾಯಕಿ

ನಿಮ್ಮೊಂದಿಗಿನ ಸಂತೋಷದ ನೆನಪುಗಳನ್ನು ಎಂದಿಗೂ ಅಳಿಸಲಾಗುವುದಿಲ್ಲ: ಹೇಮಾ ಮಾಲಿನ ಭಾವುಕ ಫೋಸ್ಟ್

ಆಕೆ ಹೇಳಿಕೆ ಬಳಿಕ ನನ್ನ ವಿರುದ್ಧ ಸಂಜು, ದಿಲೀಪ್‌ಗೂ ಮಂಜುಗೂ ಏನ್ ಸಂಬಂಧ ಗೊತ್ತಾ

ಬಹುಭಾಷಾ ನಟಿ ಕಿಡ್ನ್ಯಾಪ್, ಲೈಂಗಿಕ ಕಿರುಕುಳ ಕೇಸ್: ನಟ ದಿಲೀಪ್ ಕೇಸ್ ನಿಂದ ಖುಲಾಸೆ

ಮುಂದಿನ ಸುದ್ದಿ
Show comments