Webdunia - Bharat's app for daily news and videos

Install App

ತಬು ಗೆ ಆ ಪರಿ ಅತೃಪ್ತಿಯಾಗಲು ಕಾರಣ ಏನಂದರೆ !!

Webdunia
ಬುಧವಾರ, 29 ಜುಲೈ 2015 (10:28 IST)
ಹೈದರಾಬಾದ್ ಮೂಲದ ನಟಿ ತಬು ಈಗಾಗಾಗಲೇ ಅನೇಕಾನೇಕ ಉತ್ತಮ ಚಿತ್ರಗಳಲ್ಲಿ, ಅಪಾರ ಪ್ರಮಾಣದಲ್ಲಿ ರೂಪ ಮತ್ತು ತನ್ನ ಪ್ರತಿಭೆ ತೋರಿದ್ದರೂ ಸಹಿತ ಆ ಚೆಲುವೆಗೆ ಇನ್ನು ತನಗೆ ಒಳ್ಳೆಯ ಪಾತ್ರ ಸಿಕ್ಕಿಲ್ಲ ಎನ್ನುವ ಬೇಸರವಿದೆ. ಈ ಬಗ್ಗೆ ಮಾತನಾಡುತ್ತಾ ಆಕೆ ತನ್ನ ತಾರ ಬದುಕಲ್ಲಿ ಸಿನಿಮಾದವರು ತನ್ನನ್ನ ಸರಿಯಾಗಿ ಗುರುತಿಸಿಲ್ಲ ಎಂದು ನೊಂದಿದ್ದಾರೆ. ಭಾರತ ಚಿತ್ರರಂಗದಲ್ಲಿ, ಅದರಲ್ಲೂ ಹಿಂದಿಯಲ್ಲಿ ತನ್ನ ರಾಶಿ ರಾಶಿ ರೂಪ ತೋರಿ ಎಲ್ಲರ ಗಮನ ಸೆಳೆಯುತ್ತಾ ಪ್ರತಿಭೆಗೆ ಅವಕಾಶ ಇರುವ ಸಿನಿಮಾಗಳಲ್ಲೂ ಸಹಿತ ಮಾಡಿ ಗೆದ್ದ ನಟಿ ಈಗ ಯಾವುದೇ ಪಾತ್ರವನ್ನು ಮಾಡ ಬೇಕಾದರೂ ಸ್ವಲ್ಪ ಚೂಸಿ ಆಗಿರುತ್ತಾರೆ. 
ಇತ್ತೀಚೆಗೆ ಲೈಫ್ ಆಫ್ ಪೈ ಚಿತ್ರದಂತಹವುಗಳ ಮೂಲಕ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಆ ಚೆಲುವೆ ಹೆಚ್ಚು ಹೆಚ್ಚು ವಿಶೇಷ ಪಾತ್ರಗಳಲ್ಲಿ ತನ್ನನ್ನು ತೊಡಗಿಸಿಕೊಳುವುದಕ್ಕೆ ಗಮನ ನೀಡುತ್ತಿದ್ದಾರೆ. ಆಕೆಯು ಈಗ ಪರ್ಫಾರ್ಮೆನ್ಸ್ ಓರಿಯೆಂಟೆಡ್ ಚಿತ್ರಗಳಲ್ಲಿ ಅವಕಾಶ ಸಿಗಲು ಆರಂಭವಾಯಿತಾದರೂ ಈಗ ಅಂತಹ ಪಾತ್ರಗಳು ಬೇಸರ ತಂದಿದೆಯಂತೆ ಆಕೆಗೆ. ಈಗ ತಬು ಅವರು ಯಾವ ಭಾಷೆಯಾದರೂ ಸರಿಯೇ ಒಳ್ಳೆಯ ವಿಭಿನ್ನ ಪಾತ್ರ ಸಿಕ್ಕರೆ ನಟಿಸುವುದಾಗಿ ಹೇಳಿದ್ದಾರೆ. ಆ ಬಗ್ಗೆ ನಿರ್ಮಾಪಕರು ನಿರ್ದೇಶಕರು ಯೋಚಿಸ ಬೇಕಿದೆ. ಹಾಗೆ ಆಗಲೆನ್ನುವ ಆಶಯ ಆಕೆಯ ಅಭಿಮಾನಿಗಳು ಹೊಂದಿದ್ದಾರೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments