Webdunia - Bharat's app for daily news and videos

Install App

ಬಾಹುಬಲಿ-2 ಬಿಡುಗಡೆಗೂ ಮುನ್ನವೇ ಶಾಕಿಂಗ್ ನ್ಯೂಸ್ ಬಹಿರಂಗ

Webdunia
ಮಂಗಳವಾರ, 25 ಏಪ್ರಿಲ್ 2017 (12:17 IST)
ಬಾಹುಬಲಿ-2 ಚಿತ್ರ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಚಿತ್ರದ ಕುರಿತಾದ ಹಲವು ಕುತೂಹಲಕಾರಿ ವಿಷಯಗಳು ಹರಿದಾಡುತ್ತಿವೆ. ಬಾಹುಬಲಿ ಭಾಗ-1ರಲ್ಲಿ ರಾಜ ಕುಟುಂಬಕ್ಕೆ ನಿಷ್ಠನಾದ ಕಟ್ಟಪ್ಪ ಬಾಹುಬಲಿಯನ್ನ ಕೊಂದ ಎಂಬ ಕಥೆ ಹೇಳುತ್ತಾ ಚಿತ್ರ ಅಂತ್ಯಗೊಂಡಿದ್ದು,  ಬಾಹುಬಲಿಯನ್ನ ಕಟ್ಟಪ್ಪ ಕೊಂದಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತೆ ಎನ್ನಲಾಗಿದ್ದು, ಇದರಿಂದಲೇ ಚಿತ್ರ ಭಾರೀ ಕುತೂಹಲ ಕೆರಳಿಸಿದೆ.
 

ಏಪ್ರಿಲ್ 28ರಂದು ಚಿತ್ರ ತೆರೆಗೆ ಬರುತ್ತಿದ್ದು, ಇದಕ್ಕೂ ಮುನ್ನವೇ ಬಾಹುಬಲಿಯನ್ನ ಕಟ್ಟಪ್ಪ ಕೊಂQದದ್ದೇಕೆ ಎಂಬ ರಹಸ್ಯ ಬಹಿರಂಗವಾಗಿದೆ ಎಂಬ ಸುದ್ದಿ ಹೈದ್ರಾಬಾದ್`ನಲ್ಲಿ ಹರಿದಾಡುತ್ತಿದೆ ಎಂದು ವರದಿಯಾಗಿದೆ.

ವದಂತಿಗಳ ಪ್ರಕಾರ, ಬಾಹುಬಲಿಯನ್ನ ಕಟ್ಟಪ್ಪ ಕೊಲ್ಲುವುದಕ್ಕೆ ಶಿವಗಾಮಿ ಕಾರಣವಂತೆ. ಬಲ್ಲಾಳದೇವ ಮತ್ತು ಬಿಜ್ಜಳದೇವ, ಬಾಹುಬಲಿ ವಿರುದ್ಧ ಇಲ್ಲಸಲ್ಲದ್ದನ್ನ ಶಿವಗಾಮಿ ತಲೆಗೆ ತುಂಬಿತ್ತಾರೆ. ಶಿವಗಾಮಿ ಬಾಹುಬಲಿಯನ್ನ ಕೊಲ್ಲಲು ಆದೇಶಿಸುತ್ತಾರೆ. ರಾಜವಂಶಕ್ಕೆ ನಿಷ್ಠನಾದ ಕಟ್ಟಪ್ಪ ರಾಜಾಜ್ಞೆಯನ್ನ ಪಾಲಿಸುತ್ತಾನಂತೆ. Qವೆಲ್ಲವೂ ಊಹಾಪೋಹಗಳಷ್ಠೆ ಚಿತ್ರ ತೆರೆ ಕಂಡ ಬಳಿಕವಷ್ಟೇ ಎಲ್ಲ ಕುತೂಹಲಕ್ಕೆ ತೆರೆ ಬೀಳಬೇಕಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ವಿಶೇಷ ಬೇಡಿಕೆಯನ್ನು ಮುಂದಿಟ್ಟ ಬಳುಕುವ ಬಳ್ಳಿ ಊರ್ವಸಿ, ಟ್ರೋಲ್ ಆದ ನಟಿ

ವಿದೇಶಿ ಹುಡುಗನ ಜತೆ ಅರ್ಜುನ್ ಸರ್ಜಾ ಎರಡನೇ ಪುತ್ರಿ ನಿಶ್ಚಿತಾರ್ಥ, ಹುಡುಗ ಯಾರು

ಮುಂದಿನ ಸುದ್ದಿ
Show comments