Webdunia - Bharat's app for daily news and videos

Install App

ಉಡುಪಿ ಕಡಲ ಕಿನಾರೆಯಲ್ಲಿ ಓಡಾಡಿದವರು ಯಾರು?

Webdunia
ಶುಕ್ರವಾರ, 2 ಡಿಸೆಂಬರ್ 2016 (10:38 IST)
ಬೆಂಗಳೂರು: ಉಡುಪಿ, ಮಂಗಳೂರು ಕಡಲ ಕಿನಾರೆಯಲ್ಲಿ ಈ ಒಂದು ಗುಂಪು ಓಡಾಡಿಕೊಂಡಿದ್ದರಂತೆ. ಆ ಗುಂಪು ಯಾರದ್ದು? ಕಿನಾರೆ  ಚಿತ್ರತಂಡದವರದ್ದು.

ದೇವರಾಜ್ ಪೂಜಾರಿ ಚೊಚ್ಚಲ ನಿರ್ದೇಶನದ ಕಿನಾರೆ ಚಿತ್ರತಂಡ ಕರಾವಳಿಯ ಕಡಲ ತೀರಗಳಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಈಗಾಗಲೇ ಒಂದನೇ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಎರಡನೇ ಹಂತ ಚಿತ್ರೀಕರಣಕ್ಕಾಗಿ ಕರಾವಳಿಗೆ ಬಂದಿಳಿದಿತ್ತು. ಕೆಲವು ಚೇಸಿಂಗ್ ದೃಶ್ಯಗಳನ್ನು ಇಲ್ಲಿ ಅಭಿಷೇಕ್ ಜಿ ಕಾಸರಗೋಡು ಕ್ಯಾಮರಾದಲ್ಲಿ ಚಿತ್ರೀಕರಿಸಲಾಗುತ್ತಿತ್ತು.

ರೆಡ್ ಆಪಲ್ ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ಸತೀಶ್ ರಾಜ್ ಎನ್ನುವ ಹೊಸ ಹುಡುಗ ನಾಯಕನಾಗಿ ಅಭಿನಯಿಸಿದ್ದಾರೆ. ತೆಲುಗಿನಲ್ಲೂ ಅಭಿನಯಿಸಿ ಬಂದಿರುವ ಮೈಸೂರು ಹುಡುಗಿ ಶ್ರುತಿ ನಂದೀಶ್ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ಈ ಹೊಸಬರ ಚಿತ್ರ ತೆರೆಗೆ ಬರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಶೇಷ ದಿನದಂದೇ ಮಗನಿಗೆ ನಾಮಕರಣ ಮಾಡಿದ ಸಿಂಹಪ್ರಿಯ ದಂಪತಿ

ಅಜಯ್ ರಾವ್ ವಿಚ್ಛೇದನಕ್ಕೆ ಕಾರಣ ಬಯಲು

ದರ್ಶನ್ ಅರೆಸ್ಟ್ ಆಗಿದ್ದಕ್ಕೆ ರಮ್ಯಾ ಅಚ್ಚರಿಯ ಹೇಳಿಕೆ

ಸಿನಿಮಾ ರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ರಜನಿಕಾಂತ್‌: ಮೋದಿಯಿಂದ ಸ್ಪೆಷಲ್ ವಿಶ್‌

ನಟ ಅಜೇಯ ರಾವ್, ಪತ್ನಿ ನಡುವೆ ಅಂತಹದ್ದೇನಾಯ್ತು

ಮುಂದಿನ ಸುದ್ದಿ
Show comments