Webdunia - Bharat's app for daily news and videos

Install App

ಪ್ರಕಾಶ್ ರಾಜ್ ಕ್ವೀನ್ ಯಾರು ಗೊತ್ತಾ?

Webdunia
ಶುಕ್ರವಾರ, 2 ಡಿಸೆಂಬರ್ 2016 (06:02 IST)
ಬೆಂಗಳೂರು: ಹಿಂದಿಯಲ್ಲಿ ಕಂಗನಾ ರನೌತ್ ಮನೋಜ್ಞವಾಗಿ ಅಭಿನಯಿಸಿದ ಅನುರಾಗ್ ಕಶ್ಯಪ್ ನಿರ್ದೇಶನದ ಕ್ವೀನ್ ಸಿನಿಮಾ ಗೊತ್ತಲ್ಲ? ಅದೀಗ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ರಿಮೇಕ್ ಆಗುತ್ತಿದೆ. ಕನ್ನಡದಲ್ಲಿ ಕ್ವೀನ್ ಆಗಲಿರುವವರು ಪಾರುಲ್ ಯಾದವ್ ಅಂತೆ.

ಪ್ಯಾರ್ಗೆ ಆಗ್ ಬಿಟ್ಟೈತೆ ನಟಿಯನ್ನು ನಿರ್ದೇಶನ ಮಾಡುವವರು ಪ್ರಕಾಶ್ ರಾಜ್ ಎಂಬ ಸುದ್ದಿ ಕೇಳಿ ಬಂದಿದೆ.  ಇದೇ ಚಿತ್ರ ತಮಿಳು ಮತ್ತು ಮಲಯಾಳಂ ಭಾಷೆಯಲ್ಲೂ ತಯಾರಾಗುತ್ತಿದೆ. ತಮಿಳಿನಲ್ಲಿ ತಮನ್ನಾ ಭಾಟಿಯಾ ಮತ್ತು ಮಲಯಾಳಂ ನಲ್ಲಿ ಅಮಲಾ ಪೌಲ್ ಕಂಗನಾ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ.

ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ನಟಿ ರೇವತಿ ಚಿತ್ರ ನಿರ್ದೇಶಿಸುವ ಸಾದ್ಯತೆಯಿದೆಯಂತೆ. ಕನ್ನಡದಲ್ಲಿ ಪ್ರಕಾಶ್ ರಾಜ್ ಮಾಡುತ್ತಾರೆಂಬ ಸುದ್ದಿಯಾಗಿದೆ.

ರಿಮೇಕ್ ಇರಲಿ, ಸ್ವಮೇಕ್ ಇರಲಿ ಪ್ರಕಾಶ್ ರಾಜ್ ನಿರ್ದೇಶನ ಮಾಡುವಾಗ ತಮ್ಮದೇ ಶೈಲಿ ತರುತ್ತಾರೆ. ಅವರ ನಿರ್ದೇಶನದ ಕನ್ನಡ ಸಿನಿಮಾಗಳೆಲ್ಲವೂ ಸುದ್ದಿ ಮಾಡಿದೆ. ಹೀಗಾಗಿ ಇದು ಕೂಡಾ ಅದೇ ರೀತಿ ಹೆಸರು, ಹಣ ತರಬಹುದು ಎಂದು ನಂಬಲಾಗಿದೆ.

ಈ ಸಿನಿಮಾದ ಮೂಲ ಕತೆ ಬರೆದವರು ಹಿಂದಿ ಚಿತ್ರದ ನಿರ್ಮಾಪಕ ವಿಕಾಸ್ ಬೆಹ್ಲ್. ರಿಮೇಕ್ ವರ್ಷನ್ ನ ಉಳಿದ ಮಾಹಿತಿಗಳು ಸದ್ಯದಲ್ಲೇ ಸಿಗಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

ಮುಂದಿನ ಸುದ್ದಿ
Show comments