Select Your Language

Notifications

webdunia
webdunia
webdunia
webdunia

ಮಲ್ಲಿಕಾ ಶರಾವತ್‌ಳನ್ನು ಮುಜುಗರಕೇಕೀಡು ಮಾಡಿದ ಘಟನೆ ?

ಮಲ್ಲಿಕಾ ಶರಾವತ್‌ಳನ್ನು ಮುಜುಗರಕೇಕೀಡು ಮಾಡಿದ ಘಟನೆ ?
, ಬುಧವಾರ, 24 ಡಿಸೆಂಬರ್ 2014 (09:08 IST)
ಸೆಕ್ಸ್ ಸೀನ್ ಗಳಲ್ಲಿ ಯಾವುದೇ ರೀತಿಯ ಮುಜುಗರ, ಕಿರಿಕಿರಿ ಇಲ್ಲದೆ ಅಭಿನಯಿಸುವವರ ಪಟ್ಟಿಯಲ್ಲಿ ಮಲ್ಲಿಕಾ ಶರಾವತ್ ಸಹ ತನ್ನ ಹೆಸರನ್ನು ಪಡೆದಿದ್ದಾಳೆ. ಆಕೆ ಯಾವ ದೃಶ್ಯ ಇದ್ದರು ಸಹಿತ ಕೇರ್ ಮಾಡದೆ ನಟಿಸುವ ಎದೆಗಾರ್ತಿ. ಆದರೆ ಅಂತಹ ಎದೆಗಾರ್ತಿಗೆ ಒಂದು ದೃಶ್ಯದಲ್ಲಿ ನಟಿಸುವಾಗ ಸ್ವಲ್ಪ ಕಿರಿಕಿರಿ, ಮುಜುಗರ ಆಯ್ತಂತೆ ಎನ್ನುವುದನ್ನು ನಂಬುತ್ತೀರಾ? ಡರ್ಟಿ ಪಾಲಿಟಿಕ್ಸ್ ಚಿತ್ರದಲ್ಲಿ ನಟ ಓಂ ಪುರಿ ಅವರ ಜೊತೆ ಆ ರೀತಿಯ ಸನ್ನಿವೇಶಗಳಲ್ಲಿ ನಟಿಸಲು ಆಕೆಗೆ ಕಷ್ಟ ಆಯ್ತಂತೆ. ಆದರೆ ಆತ ತನ್ನನ್ನು ಆರಾಮವಾಗಿ ನಟಿಸುವಂತೆ ಮಾಡಿದರು ಎಂದು ಹೇಳಿದ್ದಾಳೆ ಈ ಸೆಕ್ಸಿಣಿ!
ಕೆ.ಸಿ.ಬೊಕಾಡಿಯ ಅವರ ನಿರ್ದೇಶನ ವಹಿಸಿರುವ  ಈ ಚಿತ್ರದ ಮೂಲ ಕಥೆ ಭನ್ವಾರಿದೇವಿ  ಸೆಕ್ಸ್ ಸ್ಕ್ಯಾಂಡಲ್ ಆಧರಿಸಿದೆ ಎಂದು ಹೇಳುತ್ತಿದ್ದಾರೆ. ಓಂಪುರಿ ಇದರಲ್ಲಿ ರಾಜಕೀಯ ನಾಯಕನ ಪಾತ್ರಧಾರಿ ಆಗಿದ್ದಾರೆ. ತಾನು ಅಭಿವೃದ್ಧಿ ಹೊಂದಲು  ಪ್ರಯತ್ನಿಸುವ ಅನೋಖಿ ದೇವಿ ಪಾತ್ರಧಾರಿ ಆಗಿದ್ದಾಳೆ ಮಲ್ಲಿಕಾ. ಇದರಲ್ಲಿ ನಸುರುದ್ದೀನ್ ಷಾ, ಅನುಪಮ್ ಖೇರ್, ಅಶುತೋಷ್  ರಾಣ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. 

Share this Story:

Follow Webdunia kannada