Webdunia - Bharat's app for daily news and videos

Install App

ರಜನಿಕಾಂತ್ ಅಭಿನಯದ ಕಾಲಾ ಸಿನಿಮಾ ಬಿಡುಗಡೆ ಯಾವಾಗ ಗೊತ್ತಾ…?

Webdunia
ಭಾನುವಾರ, 20 ಮೇ 2018 (11:55 IST)
ಚೆನ್ನೈ: ರಜನೀಕಾಂತ್‌ ಅಭಿನಯದ ಕಾಲಾ ಸಿನಿಮಾ ಜೂನ್‌ 7 ರಂದು ಬಿಡುಗಡೆಯಾಗಲಿದೆ. ಧನುಷ್‌ ಪ್ರೊಡಕ್ಷ ನ್‌ ಹೌಸ್‌ ಈ ವಿಷಯದ ಕುರಿತು ಮಾಹಿತಿ ದೃಢಪಡಿಸಿದೆ. ಈ ಸಿನಿಮಾ ಬಿಡುಗಡೆ ಮತ್ತೆ ಮುಂದಕ್ಕೆ ಹೋಗುತ್ತದೆ ಎಂಬ ಸುದ್ದಿ ಸುಳ್ಳು. ನಾವು ಪ್ಲ್ಯಾನ್‌ ಮಾಡಿರುವಂತೆ ಇದೇ ಜೂನ್‌ 7 ಕ್ಕೆ ಬಿಡುಗಡೆಯಾಗಲಿದೆ. ಸೂಪರ್‌ಸ್ಟಾರ್‌ ರಜನೀಕಾಂತ್‌ರನ್ನು ಕಾಲಾ ಕರಿಕಾಲನ್‌ ರೂಪದಲ್ಲಿ ನಿಮಗೆ ತೋರಿಸಲು ನಾವೂ ಕಾತರರಾಗಿದ್ದೇವೆ ಎಂದು ಎಂದು ಪ್ರೊಡಕ್ಷ ನ್‌ ಹೌಸ್‌ ಹೇಳಿದೆ.


ಪ.ರಂಜಿತ್‌ ನಿರ್ದೇಶನವಿರುವ ಕಾಲಾ ಸಿನಿಮಾದಲ್ಲಿ ರಜನೀಕಾಂತ್‌, ಕಾಲಾ ಹೆಸರಿನ ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ  ತೆರೆಮೇಲೆ ಮೋಡಿ ಮಾಡಲಿದ್ದಾರೆ. ಈ ಸಿನಿಮಾ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಮರ್ಡರ್ ಕೇಸ್: ದರ್ಶನ್ ಪಾಲಿಗೆ ಇಂದು ಮಹತ್ವದ ದಿನ, ಪ್ರದೋಷ್ ಏನು ಮಾಡ್ತಾರೋ ಅನ್ನೋದೇ ಚಿಂತೆ

ಅಂತೂ ಇಂತೂ ಟಾಕ್ಸಿಕ್ ಸಿನಿಮಾ ಗಳಿಗೆ ಇಲ್ಲಿಗೆ ಬಂತು ನೋಡಿ

ಪ್ರವಾಹಕ್ಕೆ ನಲುಗಿದ ನೇಪಾಳದ ಕಡೆ ಪ್ರಯಾಣ ಬೆಳೆಸಿದ ನಟ ಸೋನು ಸೂದ್‌

5ತಿಂಗಳಿಗೆ ರ್ಯಾಪರ್ ಬಾದ್ಶಾ, ನಟಿ ಇಶಾ ರಿಶಿ ದಾಂಪತ್ಯದಲ್ಲಿ ಬಿರುಕು, ಪೋಸ್ಟ್‌

ಟಾಕ್ಸಿಕ್ 300 ಕೋಟಿ ಕ್ಲಬ್ ಗೆ ಸೇರ್ಪಡೆಯಾಯ್ತಾ… ಐದನೇ ದಿನ ಗಳಿಸಿದ್ದೆಷ್ಟು ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments