Webdunia - Bharat's app for daily news and videos

Install App

ರಾಕೆಟ್ ಸಿನಿಮಾ ಸಿನಿಮಾದ ಬಗ್ಗೆ ಐಶಾನಿ ಶೆಟ್ಟಿ ಹೇಳಿದ್ದೇನು?

Webdunia
ಸೋಮವಾರ, 23 ನವೆಂಬರ್ 2015 (11:07 IST)
ವಾಸ್ತುಪ್ರಕಾರ ಸಿನಿಮಾದ ಮೂಲಕ ಅಭಿಮಾನಿಗಳಿಗೆ ಮೋಡಿ ಮಾಡಿದ್ದ ಐಶಾನಿ ಶೆಟ್ಟಿ ಇದೀಗ ನೀನಾಸಂ ಸತೀಶ್ ನಿರ್ಮಾಣ ಹಾಗೂ ಅಭಿನಯದಲ್ಲಿ ಮೂಡಿ ಬರುತ್ತಿರುವ ರಾಕೆಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಸಿನಿಮಾದಲ್ಲಿ ಐಶಾನಿ ಅವರು ಅಭಿನಯಿಸಿದ್ದರ ಹಿಂದೆ ಒಂದು ಕಥೆಯಿದೆ ಎಂದು ಐಶಾನಿ ಹೇಳಿದ್ದಾರೆ.
 

 
ಅಂದ್ಹಾಗೆ ಐಶಾನಿ ಶೆಟ್ಟಿ ಅವರಿಗೆ ಮೊದಲು ಸಿನಿಮಾದಲ್ಲಿ ಅಭಿನಯಿಸಲು ಆಫರ್ ಬಂದಾಗ ಅವರಿಗೆ ಅವರ ಸೆಮಿಸ್ಟರ್ ಎಕ್ಸಾಂಗಳು ನಡೆಯುತ್ತಿದ್ದವಂತೆ. ಹಾಗಾಗಿ ಅವರು ಮೊದಲು ನಿರಾಕರಿಸಿದ್ದರಂತೆ. ಆದ್ರೂ ನೀನಾಸಂ ಸತೀಶ್ ಅವರ ಅಭಿಮಾನಿಯಾಗಿದ್ದರಿಂದ ಐಶಾನಿಗೆ ಆಫರ್ ನ್ನು ನಿರಾಕರಿಸಲು ಮನಸ್ಸು ಬರಲಿಲ್ಲವಂತೆ.  ಆದ್ರೆ ಎಕ್ಸಾಂ ಬಿಡಲು ಸಾಧ್ಯವಾಗದೇ ಇರೋದರಿಂದ ನೋ ಅಂದಿದ್ದರಂತೆ. ಆದ್ರೆ ಕೆಲ ಸಮಯಗಳ ಬಳಿಕ ಅವರಿಗೆ ಮತ್ತೆ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತಂತೆ.
 
ಇನ್ನು ಸಿನಿಮಾದಲ್ಲಿ ಐಶಾನಿ ತುಂಬಾ ಪ್ರೌಢವಾದ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಸಿನಿಮಾದಲ್ಲಿ ವೈದ್ಯೆಯಾಗಿ ಕಾಣಿಸಿಕೊಂಡಿರುವ ಐಶಾನಿ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರಂತೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತಿರುವ ಐಶಾನಿ ತಣ್ಣಗೆ ಇದೀವಿ ಅನ್ನೋ ಹಾಡನ್ನು ಪುನೀತ್ ರಾಜ್ ಕುಮಾರ್ ಅವರ ಜೊತೆ ಹಾಡಿದ್ದಾರೆ. ಹಾಗಾಗಿ ಅವರು ನಾಯಕಿಯ ಜೊತೆಗೆ ಗಾಯಕಿಯೂ ಹಾಡಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments