Webdunia - Bharat's app for daily news and videos

Install App

ರಣ್ ಬೀರ್ ಕಪೂರ್ ಜೊತೆ ಕೆಲಸ ಮಾಡೋದು ಕಷ್ಟ: ಕತ್ರೀನಾ

Webdunia
ಮಂಗಳವಾರ, 6 ಅಕ್ಟೋಬರ್ 2015 (11:04 IST)
ರಣ್ ಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಬಾಲಿವುಡ್ ಪ್ರಣಯ ಪಕ್ಷಿಗಳು. ನಿಜ ಜೀವನದಲ್ಲಿ ಅವರಿಬ್ಬರ ನಡುವೆ ಉತ್ತಮ ಸಂಬಂಧವಿದೆ. ಆದರೆ ಕತ್ರೀನಾ ಹೇಳೋ ಪ್ರಕಾರ ಕೆಲಸದ ವೇಳೆ ಮಾತ್ರ ನಾವು ಇಬ್ಬರೂ ಈ ರೀತಿ ಇರೋದು ಕಷ್ಟ ಅಂದಿದ್ದಾರೆ. ರಣ್ ಬೀರ್ ಜೊತೆ ಕೆಲಸ ಮಾಡೋದು ಬಹು ಕಷ್ಟ ಎಂದಿದ್ದಾರೆ.
ರಣ್ ಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಸದ್ಯ ಜಗ್ಗ ಜಾಸೂಸ್ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಹಿಂದೆಯೇ ಈ ಜೋಡಿ ಅಜಬ್ ಪ್ರೇಮ್ ಕಿ ಕಜಬ್ ಕಹಾನಿ ಹಾಗೂ ರಾಜನೀತಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿತ್ತು. ಆದ್ರೆ ಕ್ಯಾಟ್ ಹೇಳೋ ಪ್ರಕಾರ ರಣ್ ಬೀರ್ ಮುಂದೆ ಅಭಿನಯಿಸೋದು ಆಕೆಗೆ ತುಂಬಾನೇ ಕಷ್ಟವಾದ ಕೆಲಸವಂತೆ.
 
ಪರಸ್ಪರ ಪರಿಚಯವಿದ್ದಾಗ ಅಭಿನಯಿಸೋ ತುಂಬಾ ಕಷ್ಟ. ಯಾಕಂದ್ರೆ ನಾನು ಏನು ಅನ್ನೋದು ಅವರಿಗೆ ಗೊತ್ತಿರುತ್ತೆ. ಹಾಗೇ ಅವರು ಏನೂ ಅನ್ನೋದು ನನಗೆ ಗೊತ್ತಿರುತ್ತೆ.  ನಾನು ನಟನೆ ಮಾಡಿದ್ರೆ ಅದು ಅವನಿಗೆ ಪಕ್ಕಾ ನಟನೆ ಅನ್ನೋದು ಗೊತ್ತಾಗಿ ಬಿಡುತ್ತೆ. ನೈಜತೆ ಇರಲ್ಲ. ಆದ್ರೆ ಪರಿಚಯವಿಲ್ಲದವರ ಜೊತೆಯಾದ್ರೆ ಸುಲಭವಾಗಿ ನಟಿಸಬಹುದು ಎಂದು ಕತ್ರೀನಾ ಹೇಳಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments