ಸಿನಿಮಾದಲ್ಲಿ ಸ್ಟಾರ್ ವಾರ್ ಇರಬೇಕು ಎಂದ ರಿಯಲ್ ಸ್ಟಾರ್ ಉಪೇಂದ್ರ

Webdunia
ಗುರುವಾರ, 19 ಸೆಪ್ಟಂಬರ್ 2019 (09:27 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸ್ಟಾರ್ ವಾರ್ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಮ್ಮದೇ ಶೈಲಿಯಲ್ಲಿ ವ್ಯಾಖ‍್ಯಾನ ಕೊಟ್ಟಿದ್ದಾರೆ.


ಇಂಡಸ್ಟ್ರಿಯಲ್ಲಿ ಸ್ಟಾರ್ ವಾರ್ ನಡೆಯುತ್ತಿದೆಯಲ್ಲಾ ಅದರ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ ಉಪೇಂದ್ರ ಸ್ಟಾರ್ ವಾರ್ ಇರ್ಬೇಕು. ಅದು ಇದ್ರೇ ಚೆನ್ನಾಗಿರುತ್ತಲ್ವಾ? ಎಂದು ಪ್ರತಿಕ್ರಿಯಿಸಿದ್ದಾರೆ.

ಸ್ಟಾರ್ ಗಳ ನಡುವೆ ಸ್ಪರ್ಧೆ, ಪೈಪೋಟಿ ಇರಬೇಕು. ಅದಿದ್ದರೇ ನಮಗೂ ನಿಮಗೂ ಒಳ್ಳೆದಲ್ವಾ? ಸಿನಿಮಾ ಅಂದರೇನೇ ಹಾಗೆ. ಸಿನಿಮಾ ರಂಗದಲ್ಲಿ ರಾಜಕೀಯ ಮಾಡಕ್ಕಾಗಲ್ಲ. ಇಲ್ಲಿ ಅವನು ಬಿಗ್ ಬಜೆಟ್ ಸಿನಿಮಾ ಮಾಡಿದ, ಅವನಿಗಿಂತ ಜಾಸ್ತಿ ನಾನು ಮಾಡಬೇಕು ಎಂಬ ಸ್ಪರ್ಧೆ ಇರಬೇಕು. ಅದರಲ್ಲಿ ತಪ್ಪೇನೂ ಇಲ್ಲ ಎಂದು ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಾನು ವಿಚ್ಛೇದನ ಪಡೆಯುವವರೆಗೂ ನನ್ನ ಚಿತ್ರಗಳು ತೆರೆಮೇಲೆ ಬಿಡುಗಡೆಯಾಗುವುದಿಲ್ಲ: ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟ ನಟ ರವಿ ಮೋಹನ್

ಆರ್‌ಸಿಬಿ ಆಟಗಾರ ದೇವದತ್‌ ಪಡಿಕ್ಕಲ್ ಜತೆ ನಟಿ ಶೆಹನಾಜ್ ಗಿಲ್ ಡೇಟಿಂಗ್

ಅಯೋಧ್ಯೆಯಲ್ಲಿ ₹3.31ಕೋಟಿಯ ಭೂಮಿ ಖರೀದಿಸಿದ ನಟ ರಣಬೀರ್ ಕಪೂರ್

ರಜನಿಕಾಂತ್‌ ಅಭಿನಯದ ಜೈಲರ್ 2 ಸೆಟ್‌ನಲ್ಲಿ ದುರ್ಘಟನೆ: ವಿದ್ಯುತ್ ಶಾಕ್‌ ತಗಲಿ ತಂತ್ರಜ್ಞ ಸಾವು

ಇದೇನಾಗಿ ಹೋಯ್ತು.. ಸುಪ್ರೀಂಕೋರ್ಟ್ ತೀರ್ಪಿನಿಂದ ನಟ ದರ್ಶನ್ ಗೆ ಸಂಕಷ್ಟ

ಮುಂದಿನ ಸುದ್ದಿ
Show comments