Select Your Language

Notifications

webdunia
webdunia
webdunia
webdunia

ಹಾಟ್ ಹಾಡಿನಲ್ಲಿ ಉಪೇಂದ್ರ ಕೃತಿ ಕರ ಬಂಧ

ಹಾಟ್ ಹಾಡಿನಲ್ಲಿ ಉಪೇಂದ್ರ ಕೃತಿ ಕರ ಬಂಧ
, ಗುರುವಾರ, 28 ಆಗಸ್ಟ್ 2014 (10:20 IST)
ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಉಪೇಂದ್ರ. ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ಬಂದರೂ ಆ ಬಳಿಕ ನಟನೆಗೆ ಆದ್ಯತೆ ನೀಡಿ ಗೆದ್ದಂತಹ ಪ್ರತಿಭಾವಂತ. ಅವರು ಈಗ ಸುಪರ್ರೋ ರಂಗ  ಚಿತ್ರ ಶೂಟಿಂಗ್ ಪೂರ್ಣ ಮಾಡಿಕೊಂಡಿದೆ. ಈ ಚಿತ್ರದಲ್ಲಿ ಒಂದು ವಿಶೇಷ ಇದೆ, ಅದೇ ಆ ಚಿತ್ರ ಮುಖ್ಯ ಅಂಶವಾಗುವ ಸಾಧ್ಯತೆ ಹೇರಳವಾಗಿದೆ ಎಂದೇ ಹೇಳ ಬಹುದಾಗಿದೆ. ಈ ಚಿತ್ರದಲ್ಲಿ ವಿಶೇಷವಾದ ಹಾಡು ಇದ್ದು ಅದು ಎಲ್ಲರ ಗಮನ ಸೆಳೆಯುವಂತೆ ಸಿದ್ಧವಾಗಿದೆ.


ಉಪೇಂದ್ರ ಈಗ ತಮ್ಮ ಬಹುನಿರೀಕ್ಷೆಯ ಚಿತ್ರ ಉಪ್ಪಿ 2  ಬ್ಯುಸಿ ಆಗಿದ್ದಾರೆ. ಕೃತಿ ಕರಬಂಧ ಜೊತೆ ಅತ್ಯಂತ ಮಾದಕ  ಹಾಡಿನ ನೃತ್ಯ ಮಾಡಿ ತಮ್ಮ ಚಿತ್ರಕ್ಕೆ   ಹೆಚ್ಚಿನ ಮಹತ್ವ ತಂದಿದ್ದಾರೆ ಉಪ್ಪಿ. ಆ ಹಾಡು ಡ್ಯಾನ್ಸ್ ರಾಜ ಡ್ಯಾನ್ಸ್ ಎನ್ನುವ ಶೀರ್ಷಿಕೆ ಹೊಂದಿದೆ. 
 
ಈ ಚಿತ್ರದಲ್ಲಿ ಪ್ರಿಯಾಂಕ ರಾವ್  ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಆದರೆ ಹಾಡು ಮಾತ್ರ ಕ್ರುತಿಗೆನ್ದೆ ವಿಶೇಷವಾಗಿ ತಯಾರಿಸಲಾಗಿದೆ. ಇದರಲ್ಲಿ ಈ ಜೋಡಿ ಸಕತ್ತಾಗಿ ಕಂಡಿದ್ದಾರಂತೆ! 

Share this Story:

Follow Webdunia kannada