Webdunia - Bharat's app for daily news and videos

Install App

ಪುನೀತ್ ಹೆಸರಿನಲ್ಲಿ ಟ್ವಿಟ್ಟರ್ ಫೇಕ್ ಅಕೌಂಟ್ ?!

Webdunia
ಶುಕ್ರವಾರ, 24 ಏಪ್ರಿಲ್ 2015 (10:04 IST)
ತಡವಾಗಿಯಾದರೂ ಚಂದನವನದ ನಟರು ತಮ್ಮ ಅಭಿಮಾನಿಗಳ ಸಮೀಪ  ಬರುತ್ತಿದ್ದಾರೆ . ಅವರು ತಮ್ಮ ಫ್ಯಾನ್ಗಳನ್ನು ಸೋಶಿಯಲ್ ಮೀಡಿಯಾ ಮೂಲಕ  ಭೇಟಿ ಆಗುತ್ತಿದ್ದಾರೆ. ಅಲ್ಲಿ ತಮ್ಮ ಖುಷಿ, ದುಃಖ, ವೈಯಕ್ತಿಕ ಸಂಗತಿ ಎಲ್ಲವನ್ನು ಹೇಳಿ ತಮ್ಮ ಅಭಿಮಾನಿಗಳ ಖುಷಿ ಹೆಚ್ಚಿಸುತ್ತಿದ್ದಾರೆ. 
ಆದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾತ್ರ ಈ ಪಟ್ಟಿಯಲ್ಲಿ ಇಲ್ಲ. ಅವರು ಇದ್ದಕ್ಕಿದ್ದಂತೆ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರತ್ಯಕ್ಷರಾಗಿ ಮಾತಾಡಲು ಆರಂಭಿಸಿದರೆ ಹೇಗಾಗ ಬೇಡ.. ಈಗ ಅಂತಹ ಪ್ರಕರಣ ನಡೆದಿದೆ. ಪುನೀತ್ ರಾಜ್ ಕುಮಾರ್ ಅವರ ಹೆಸರಲ್ಲಿ ಯಾರೋ ಅನಾಮಧೇಯ ಅಕೌಂಟ್ ತೆರೆದು ತನ್ನ ವಿಷ ಬೇರೆ ನಟರ ಮೇಲೆ ಕಾರುತ್ತಿದ್ದಾನೆ.
 
ಅದು ಈಗ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಆದರೆ ಈ ವಿಷಯ ಗೊತ್ತಾದ ತಕ್ಷಣ ತಡ ಮಾಡದೆ ಪುನೀತ್ ಮಾಧ್ಯಮದ ಮುಂದೆ ತಾನು ಟ್ವಿಟ್ಟರ್ ಅಕೌಂಟ್ ಹೊಂದಿಲ್ಲದೆ ಇರುವ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ ತನ್ನ ಹೆಸರಿನ ಆ ಖಾತೆಯನ್ನು ಯಾರು ಆಪರೇಟ್ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ತಮಗೆ ಗೊತ್ತೇ ಇಲ್ಲ ನಾನವನಲ್ಲ.. ನಾನವನಲ್ಲ... ಖಂಡಿತ ಅಲ್ಲ ಎಂದು  ತಿಳಿಸಿದ್ದಾರೆ. ಪ್ರಸಿದ್ಧರ ಬದುಕಲ್ಲಿ ಏನೇನೇನೋ ನಡೆಯುತ್ತದೆ. ಅದೇರೀತಿ ಅವರ ಹೆಸರಿಗೆ ಮಸಿ ಬಳಿಯುವ ಇಂತಹ ಕೆಲಸಗಳು ಸಹಿತ ಆಗುತ್ತಿರುತ್ತದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments