Webdunia - Bharat's app for daily news and videos

Install App

ನಾನೆಂದಿಗೂ ಐಟಂ ಡ್ಯಾನ್ಸ್ ಮಾಡಲಾರೆ- ತ್ರಿಷ

Webdunia
ಸೋಮವಾರ, 19 ಮೇ 2014 (09:37 IST)
ದಕ್ಷಿಣ ಭಾರತದ ಅತ್ಯುತ್ತಮ ನಟಿ ಮಣಿಯರ ಸಾಲಿಗೆ ತ್ರಿಷ ಸಹ ಸೇರ್ಪಡೆ ಆಗುತ್ತಾರೆ. ಆಕೆ ತನ್ನ ನಟನೆಯ ಬಗ್ಗೆ ಅಪಾರ ಗೌರವ ಹೊಂದಿರುವ ಕಲಾವಿದೆ. ಇತ್ತೀಚಿನ ದಿನಗಳಲ್ಲಿ ನಟೀಮಣಿಯರು ಕೈಲಿ ಕೆಲಸ ಇಲ್ಲದೆ ಇದ್ದಾಗ ಐಟಂ ನಂಬರ್ ಕಡೆಗೆ ತಮ್ಮ ಚಿತ್ತ ನೆಟ್ಟ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ನಟಿ ತ್ರಿಷಗು ಸಹಿ ಹೇಳಿಕೊಳ್ಳುವಂತಹ ಅವಕಾಶಗಳು ಇಲ್ಲ. ಅದರ ಪ್ರಯೋಜನ ಪಡೆಯಲು ಆಕೆಯ ಬಳಿ ನಿರ್ದೇಶಕನೊಬ್ಬ ತನ್ನ ಹೊಸ ಸಿನಿಮಾದಲ್ಲಿ ಐಟಂ  ನಂಬರ್ ನಲ್ಲಿ ನಟಿಸುವಂತೆ ಆಹ್ವಾನ ಕೊಟ್ಟನಂತೆ .
 
 ಅದನ್ನು  ಸಾರಾಸಗಟಾಗಿ  ತಿರಸ್ಕರಿಸಿ ತಾನು ಬೇಕಾದರೆ ಉತ್ತಮ ಪಾತ್ರ ಇರುವ ಎರಡನೇ ಹೀರೋಯಿನ್ ಆಗಿ ನಟಿಸುತ್ತೇನೆ ವಿನಃ ಐಟಂ ನಂಬರ್ ನಲ್ಲಿ ಕಾಣಿಸಿ ಕೊಳ್ಳುವುದಿಲ್ಲ  . ಚಿತ್ರರಂಗದಲ್ಲಿ ನನಗೆ ಒಳ್ಳೆಯ ಹೆಸರಿದೆ. ದುಡ್ಡಿಗಾಗಿ ಯಾವುದು ಸಿಕ್ಕರೆ ಆ ಪಾತ್ರ ಮಾಡಲ್ಲ ಎಂದು ಹೇಳಿದ್ದಾರೆ.ಈ ಹಿಂದೆ ಸಿಂಗಂ 2  ಮತ್ತು ಚೆನ್ನೈ ಎಕ್ಸ್ ಪ್ರೆಸ್ ಸಿನಿಮಾಗಳಲ್ಲಿ  ಐಟಂ  ನಂಬರ್ ನಲ್ಲಿ  ಮಾಡಲು ಅವಕಾಶ ಸಿಕ್ಕಿತ್ತು. ಆದರೆ ಅವುಗಳಿಗೆ ಆಕೆಯಿಂದ ಸಮ್ಮತಿ ಸಿಕ್ಕಿರಲಿಲ್ಲ.  ಪ್ರಸ್ತುತ ಆಕೆ ಕನ್ನಡ ಚಿತ್ರ ಅಲ್ಲದೆ ತಮಿಳು ಚಿತ್ರದಲ್ಲಿ ಸಹ ನಟಿಸುತ್ತಿದ್ದು. ಈಗ ಸತ್ಯದೇವ ನಿರ್ದೇಶನದ ಬಾಲಕೃಷ್ಣ ಅವರ ನಟನೆಯ ಹೊಚ್ಚ ಹೊಸ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments