Webdunia - Bharat's app for daily news and videos

Install App

ಈ ಸಂಗೀತ ನಿರ್ದೇಶಕನ ಸಂಭಾವನೆ ಎಷ್ಟು ಗೊತ್ತಾ?

Webdunia
ಶುಕ್ರವಾರ, 3 ಫೆಬ್ರವರಿ 2017 (14:40 IST)
ಟಾಲಿವುಡ್ ಮತ್ತು ಕೋಲಿವುಡ್ ನಲ್ಲಿ ರಾಕ್ ಸ್ಟಾರ್ ಎಂದೇ ಕರೆಸಿಕೊಂಡಿರುವ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್. ವಿಶೇಷವಾಗಿ ಇವರ ಇತ್ತೀಚಿನ ಚಿತ್ರ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಖೈದಿ ನಂಬರ್ 150 ಚಿತ್ರದ ಹಾಡುಗಳು ಯಾವ ಮಟ್ಟದಲ್ಲಿ ಹಿಟ್ ಆಗಿವೆ ಎಂದು ಹೇಳಬೇಕಾಗಿಲ್ಲ. 
 
ಮ್ಯೂಜಿಕ್ ಜೊತೆಗೆ ಮ್ಯಾಜಿಕ್ ಮಾಡುವ ಕಲೆ ಈ ಸಂಗೀತ ನಿರ್ದೇಶಕನಿಗೆ ಸಿದ್ದಿಸಿದ ಕಲೆ. ಇಷ್ಟೆಲ್ಲಾ ಪ್ರತಿಭೆ ಇರುವ ದೇವಿಶ್ರೀ ಪ್ರಸಾದ್ ಅವರ ಸಂಭಾವನೆ ಎಷ್ಟಿರಬಹುದು ಎಂಬುದು ಈಗ ಕುತೂಹಲದ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಹೀರೋ ಅಥವಾ ಹೀರೋಯಿನ್ ಸಂಭಾವನೆ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ಮ್ಯೂಸಿಕ್ ಡೈರೆಕ್ಟರ್ ಬಗ್ಗೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ.
 
ಮೂಲಗಳ ಪ್ರಕಾರ ದೇವಿಶ್ರೀ ಪ್ರಸಾದ್ ಸಿನಿಮಾ ಒಂದಕ್ಕೆ ಬರೋಬ್ಬರಿ ರೂ.2.5 ಕೋತಿ ಎಣಿಸುತ್ತಾರಂತೆ. ತುಂಬಾ ಆತ್ಮೀಯರಾದರೆ ಅಬ್ಬಬ್ಬಾ ಎಂದರೆ  25 ಲಕ್ಷ ಕಡಿಮೆ ಮಾಡಿಕೊಳ್ಳಬಹುದು. ಗಾಯಕರಿಗೆ, ಗೀತಸಾಹಿತಿಗಳಿಗೆ, ರೆಕಾರ್ಡಿಂಗ್ ಖರ್ಚು ಪ್ರತ್ಯೇಕ. ಅಂದರೆ ದೇವಿಶ್ರೀ ಸಂಗೀತ ಬೇಕು ಎಂದರೆ ಹೆಚ್ಚು ಕಡಿಮೆ ಮೂರು ಕೋಟಿ ಕೊಡಬೇಕು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಶಾಕ್‌

ಮಕ್ಕಳಾಗೋದಿಕ್ಕೆ ಮದುವೆಯೇ ಆಗ್ಬೇಕಾ: ನಟಿ ಭಾವನಾ ರಾಮಣ್ಣ ಪ್ರಶ್ನೆ

ಮುಂದಿನ ಸುದ್ದಿ
Show comments