Webdunia - Bharat's app for daily news and videos

Install App

ಟಾಲಿವುಡ್ ಕಿಂಗ್ ಮಹೇಶ್ ಬಾಬು

Webdunia
ಶನಿವಾರ, 21 ನವೆಂಬರ್ 2015 (11:34 IST)
ತೆಲುಗು ಮತ್ತು ತಮಿಳು ಫಿಲಂ ಇಂಡಸ್ಟ್ರಿ ಬಗ್ಗೆ ನಿಮಗೆ ಗೊತ್ತೇ ಇದೆ. ಇವ್ರು ಬಜೆಟ್ ಬಗ್ಗೆ ಯೋಚನೆ ಮಾಡೋದೆ ಇಲ್ಲ. ಏನಿದ್ರೂ ಚಿತ್ರದ ಔಟ್ ಪುಟ್ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ತಾರೆ. ಅದ್ರಲ್ಲೂ ಬಾಹುಬಲಿ ಚಿತ್ರದ ಯಶಸ್ಸು ನಿರ್ಮಾಪಕರಿಗೆ ಮೂರಂಕಿಯ ಕೋಟಿಯನ್ನು ಸುರಿಯೋದಕ್ಕೆ ಪ್ರೋತ್ಸಾಹ ನೀಡಿದೆ. ಅಲ್ಲದೆ ಪ್ರಿನ್ಸ್ ಮಹೇಶ್ ಬಾಬುರವರ ಶ್ರೀಮಂತುಡು ಚಿತ್ರದ ಯಶಸ್ಸು ಇನ್ನಷ್ಟು ಹೊಸ ಲೆಕ್ಕಾಚಾರವನ್ನ ಸೃಷ್ಟಿಸಿದೆ. 

ಇದೀಗ ಟಾಲಿವುಡ್ ನಲ್ಲಿ ಮತ್ತೊಂದು ನೂರು ಕೋಟಿ ಬಜೆಟ್ ಚಿತ್ರ ನಿರ್ಮಾಣದ ತಯಾರಿ ನಡೆದಿದೆ. ಈ ಚಿತ್ರಕ್ಕೆ ಸೂಪರ್ ಸ್ಟಾರ್ ಮಹೇಶ್ ಬಾಬು ನಾಯಕರಾಗಿ ಸೆಲೆಕ್ಟ್ ಆಗಿದ್ದಾರೆ. ಬಹುಭಾಷೆಯಲ್ಲಿ ನಿರ್ಮಾಣವಾಗಲಿರೋ ಈ ಚಿತ್ರವನ್ನ ಖ್ಯಾತ ನಿರ್ದೇಶಕ ಮುರುಗನ್ ನಿರ್ದೇಶಿಸಲಿದ್ದಾರೆ. ಈ ಪ್ರಾಜೆಕ್ಟ್‌ನ ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದ್ರೆ ಪ್ರಿನ್ಸ್ ಮಹೇಶ್ 25ಕೋಟಿ ಸಂಭಾವನೆ ಪಡೆಯುತ್ತಿರೋದು. ಇಷ್ಟು ಸಂಭಾವನೆ ಪಡೆಯೋದರ ಮೂಲಕ ಪ್ರಿನ್ಸ್ ಹೊಸ ದಾಖಲೆಯ ಪುಟಕ್ಕೆ ಸೇರಿದ್ದಾರೆ. 
 
ಪ್ರಿನ್ಸ್ ಹೊಸ ಚಿತ್ರಕ್ಕೆ ಎಸ್.ಎನ್ ಪ್ರಸಾದ್ ಹೂಡಿಕೆ ಮಾಡ್ತಿದ್ದಾರೆ. ಈ ಹಿಂದೆ ಚಿತ್ತವೊಂದಕ್ಕೆ 18ಕೋಟಿ ಸಂಭಾವನೆ ಪಡೆದಿದ್ದ ಪವರ್ ಸ್ಟಾರ್ ಕಲ್ಯಾಣ್ ಕುಮಾರ್ ಅವರನ್ನ ಮಹೇಶ್ ಓವರ್ ಟೇಕ್ ಮಾಡಿದ್ದಾರೆ. ಈ ಮೂಲಕ ಟಾಲಿವುಡ್ ನಲ್ಲಿ ನಂಬರ್ ಒನ್ ಸ್ಠಾನಕ್ಕೆ ಏರಿದ್ದಾರೆ. ಅಲ್ಲದೆ ಸೌತ್ ಇಂಡಿಯಾದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಾದ ಕಮಲ್ ಹಾಸನ್ ರೊಂದಿಗೆ ಸೆಕೆಂಡ್ ಪ್ಲೇಸ್ ಶೇರ್ ಮಾಡ್ಕೊಂಡಿದ್ದಾರೆ. ಫಸ್ಟ್ ಫ್ಲೇಸ್ ನಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಇದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments