Daily Horoscope
✕

ಜ್ಯೂ.ಎನ್ ಟಿಆರ್ ರಿಜೆಕ್ಟ್ ಮಾಡಿ ಹಿಟ್ ಆಗಿದ್ದ ಮೂರು ಟಾಪ್ ಸಿನಿಮಾಗಳು

Webdunia
ಗುರುವಾರ, 25 ಮೇ 2023 (08:30 IST)
ಹೈದರಾಬಾದ್: ಜ್ಯೂ.ಎನ್ ಟಿಆರ್ ಈಗ ನ್ಯಾಷನಲ್ ಸ್ಟಾರ್ ಆಗಿದ್ದು, ಬಾಲಿವುಡ್ ಗೂ ಕಾಲಿಡುತ್ತಿದ್ದಾರೆ. ಆರ್ ಆರ್ ಆರ್ 3ಸಿನಿಮಾ ಬಳಿಕ ಅವರ ಬೇಡಿಕೆಯೂ ಹೆಚ್ಚಾಗಿದೆ.

ಆದರೆ ಇದಕ್ಕೆ ಮೊದಲು ಜ್ಯೂ.ಎನ್ ಟಿಆರ್ ಮಾಡಲ್ಲವೆಂದು ಬಿಟ್ಟಿದ್ದ ಸಿನಿಮಾಗಳು ಬೇರೆಯವರು ನಾಯಕರಾಗಿ ನಟಿಸಿ ಹಿಟ್ ಆದ ಉದಾಹರಣೆಗಳಿವೆ. ಅಂತಹ ಟಾಪ್ 3 ಸಿನಿಮಾಗಳು ಯಾವುವು ನೋಡೋಣ.

ಶ್ರೀಮಂತುಡು: ಈ ಸಿನಿಮಾವನ್ನು ಜ್ಯೂ.ಎನ್ ಟಿಆರ್ ಮಾಡಬೇಕಿತ್ತು.  ಆದರೆ ತಿರಸ್ಕರಿಸಿದ್ದರಿಂದ ಮಹೇಶ್ ಬಾಬು ಪಾಲಾಯಿತು.
ಕಿಕ್: ಈ ಸಿನಿಮಾವನ್ನೂ ಜ್ಯೂ.ಎನ್ ಟಿಆರ್ ತಿರಸ್ಕರಿಸಿದ್ದರು. ಬಳಿಕ ರವಿ ತೇಜ ನಟಿಸಿ ಸಿನಿಮಾ ಸೂಪರ್ ಹಿಟ್ ಆಯ್ತು.
ಆರ್ಯ: ಅಲ್ಲು ಅರ್ಜುನ್ ನಾಯಕರಾಗಿ ಸೂಪರ್  ಹಿಟ್ ಆಗಿದ್ದ ಈ ಸಿನಿಮಾದ ಆಫರ್ ಮೊದಲು ಜ್ಯೂ.ಎನ್ ಟಿಆರ್ ಗೆ ಬಂದಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಭಿಮಾನಿಗಳ ಕೇಳಿದ್ರೆ ಬಿಡೋದು ಹೇಗೆ… ವಿಮಾನವನ್ನೇ ಮಿನಿ ಸಂಗೀತ ಕಚೇರಿಯನ್ನಾಗಿ ಬದಲಾಯಿಸಿದ ಗಾಯಕ ಸೋನು ನಿಗಮ್ Video

BBK13: ಜಗಳ ನೋಡಿ ಸಾಕಾಯ್ತು, ತಾಂಡವ್ ರಾಮ್ ಗೆ ಇನ್ನಷ್ಟು ಹಾಡಲು ಹೇಳಿ.. ವೀಕ್ಷಕರ ಬೇಡಿಕೆ

BBK13: ಗಾನವಿ ರಿಲೇಷನ್ ಶಿಪ್ ಬಗ್ಗೆ ಬಾಯ್ಬಿಟ್ಟ ಸೌಂದರ್ಯ: ಪರ್ಸನಲ್ ವಿಷ್ಯಕ್ಕೆ ಬಂದ್ರೆ ಸಾಯಿಸಿಬಿಡ್ತೀನಿ ಎಂದ ಗಾನವಿ Video

ಚಾನೆಲ್ ನವರೇ ಹೇಳಿದ್ದಕ್ಕೆ ಅಂಥಾ ಬಟ್ಟೆ ಹಾಕಿದ್ದೆ: ಬಿಗ್ ಬಾಸ್ ನಿಂದ ಹೊರ ಬಂದ ಕುಮಾರಿ ಹೇಳಿಕೆ ಈಗ ವೈರಲ್ Video

BBK13: ಕಿಚ್ಚ ಸುದೀಪ್ ಹೇಳಿದ್ದು ನಿಜವಾಯ್ತು ಈ ವಾರ ಸ್ನೇಹಿತರ ನಡುವೆಯೇ ಧಗ ಧಗ

ಮುಂದಿನ ಸುದ್ದಿ
Show comments