Webdunia - Bharat's app for daily news and videos

Install App

ತಿಪ್ಪಜ್ಜಿ ಸರ್ಕಲ್ ಥೀಮ್-ಹೆಣ್ಣು ಮಾಯೆಯಲ್ಲ ತಾಯಿ

Webdunia
ಸೋಮವಾರ, 22 ಡಿಸೆಂಬರ್ 2014 (09:32 IST)
ಆದಿತ್ಯ ಚಿಕ್ಕಣ್ಣ ಅವರ ನಿರ್ದೇಶನ ವಿಶಿಷ್ಟ ಚಿತ್ರ ತಿಪ್ಪಜ್ಜಿ ಸರ್ಕಲ್. ಆ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ ಪೂಜಾ ಗಾಂಧಿ. ದೇವದಾಸಿ ಕಥಾ ಹಂದರ ಹೊಂದಿರುವ, ಅದಕ್ಕಿಂತಲೂ ಹೆಚ್ಚಿನ ಸಂಗತಿ ಎಂದರೆ ಇದು ನೈಜ ಘಟನೆಯನ್ನು ಆಧರಿಸಿವೆ. ಚಿತ್ರದುರ್ಗದಲ್ಲಿ ಬಳ್ಳಿ ಬದುಕಿದ್ದ ಈ ತಿಪ್ಪಜ್ಜಿ ಎನ್ನುವ ದೇವದಾಸಿಯ ಕಥೆಯನ್ನು ಬಿ.ಎಲ್.ವೇಣು ಅವರು ಬರೆದಿದ್ದರು.
ಅದು ಪತ್ರಿಕೆ ಒಂದರಲ್ಲಿ ಪ್ರಕಟವಾಗಿತ್ತು. ಅದನ್ನು ಓದಿದ್ದ ನಿರ್ದೇಶಕರು ಈಗ ಚಿತ್ರ ರೂಪದಲ್ಲಿ ಹೊರ ತರುತ್ತಿದ್ದಾರೆ. ಪೂಜಾ ಅವರ ತಾರ ಬದುಕಿನ ವಿಷಿತ ಪಾತ್ರ ಆಗಿದೆ ಇದು ಎಂದು ಹೇಳ ಬಹುದಾಗಿದೆ.ಹೆಣ್ಣನ್ನು ತಾಯಿ ಎಂದು ಹೇಳುತ್ತಾರೆ ಶರಣರು ಆ ಅಂಶದ ಅಡಿಯಲ್ಲಿ ನಾನು ಈಗ ಈ ಚಿತ್ರವನ್ನು ನಿರ್ದೇಶಿಸಿದ್ದೇನೆ ಎಂದು ಹೇಳಿದ್ದಾರೆ ನಿರ್ದೇಶಕರು. ತಿಪ್ಪಜ್ಜಿ ಕಥೆ ಮಹಿಳ ಪರ ಚಿಂತನೆಯತ್ತ ಆದ್ಯತೆ ನೀಡುತ್ತದೆ ಅಷ್ಟೇ ಅಲ್ಲದೆ ಇದರಲ್ಲಿ ಮನೋರಂಜನೆಗೂ ಸಹಿತ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ ನಿರ್ದೇಶಕರು. 
 
ಸುರೇಶ ಶರ್ಮ ಮತ್ತು ಪೂಜಾಗಾಂಧಿ ಅವರ ನಟನೆಯ ಹಲವು ದೃಶ್ಯಗಳು ಮನ ಕಲಕುವಂತಿದೆ ಎಂದು ಹೇಳಿದ್ದಾರೆ ನಿರ್ದೇಶಕರು.ಪಿ ಕೆ ಹೆಚ್ ದಾಸ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಭರಣಿಶ್ರೀ ಸಂಗೀತವಿದೆ. ಈ ಸಂಗೀತದಲ್ಲಿ ದಾಸರ ಪದಗಳಿಗೂ ಭರಣಿಶ್ರೀ ಆದ್ಯತೆ ನೀಡಿದ್ದಾರೆ. ಅಭಿನೇತ್ರಿ ಇನ್ನು ತೆರೆ ಏರಲು ಸಾಧ್ಯ ಆಗುತ್ತಿಲ್ಲ, ತಿಪ್ಪಜ್ಜಿಯಾದರೂ ಪೂಜಾಗೆ ಜೀವದಾನ ಮಾಡಲಿ ಎನ್ನುವ ಹಾರೈಕೆ ನಮ್ಮದು. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments