Webdunia - Bharat's app for daily news and videos

Install App

ಕಾರ್ತಿಕ್-ನಾಗಾರ್ಜುನ ಜೊತೆಯಾಗಿರುವ ಚಿತ್ರದ ನಾಯಕಿ ತಮನ್ನಾ?!

Webdunia
ಬುಧವಾರ, 1 ಏಪ್ರಿಲ್ 2015 (10:32 IST)
ಶೃತಿ ಹಾಸನ್ ನಟಿಸಲು ಆಗದೆ ಇರುವ ಅಥವಾ ದೂರ ಸರಿದ ಚಿತ್ರದಲ್ಲಿ ನಟಿಸಲು ತಮನ್ನಾ ಆಯ್ಕೆ ಆಗಿದ್ದಾಳೆ ಎನ್ನುವ ಸುದ್ದಿ ಕಾಲಿವುಡ್‌ನಿಂದ ಹೊರ ಬಂದಿದೆ. ಟಾಲಿವುಡ್ ನಟ ನಾಗಾರ್ಜುನ, ಕಾಲಿವುಡ್ ನಟ ಕಾರ್ತಿ ಅವರು ಒಟ್ಟಿಗೆ ನಟಿಸುತ್ತಿರುವ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗುತ್ತಿರುವ ಚಿತ್ರವನ್ನು ಪಿವಿಪಿ ಸಿನಿಮಾ ಸಂಸ್ಥೆ ನಿರ್ಮಿಸುತ್ತಿದೆ. 
ಈ ಚಿತ್ರದ ಹೀರೋಯಿನ್ ಆಗಿ ಕಾರ್ತಿಗೆ ಜೋಡಿಯಾಗಿ ಶೃತಿ ಹಾಸನ್ ಆಯ್ಕೆ ಆಗಿದ್ದಳು. ಆದರೆ ಆ ಚಿತ್ರದ ಶೂಟಿಂಗ್ ಮೊದಲ ಶೆಡ್ಯೂಲ್ ಪೂರ್ತಿ ಆದ ಬಳಿಕ ಅದರಲ್ಲಿ ನಟಿಸಲ್ಲ ಎಂದು ಹೇಳಿದಳು. ಇದರಿಂದ ಆ ನಿರ್ಮಾಣ ಸಂಸ್ಥೆ ಆಕೆ ಮೇಲೆ ಕೇಸ್ ಹಾಕುವ ನಿರ್ಧಾರ ಮಾಡಿತು. ಹೊಸ ಚಿತ್ರಗಳಲ್ಲಿ  ಸಮ್ಮತಿಸುವ ಹಾಗಿಲ್ಲ ಎಂದು ಕೋರ್ಟ್ ನೀಡಿರುವ ಆಜ್ಞೆಯನ್ನು ಹೈದರಾಬಾದ್ ಪೊಲೀಸರು ಆಕೆ ಮೇಲೆ ಕೇಸ್ ನಮೂದು ಮಾಡಿದ್ದಾರೆ. 
 
ಇಂತಹ ಪರಿಸ್ಥಿತಿಯಲ್ಲಿ ಆಕೆಯ ಬದಲಾಗಿ ತಮನ್ನಳಿಗೆ ಅವಕಾಶ ಸಿಕ್ಕಿದೆ. ಅಷ್ಟೇ ಅಲ್ಲದೆ ತಮ್ಮು ಮತ್ತು ಕಾರ್ತಿ ಹಿಟ್ ಪೇರ್. ಇದು ಸಹ ಕಾರಣವಾಗಿದ್ದು, ಮತ್ತೆ ಈ ಚಿತ್ರದ ಮೂಲಕ ಒಂದಾಗಿದ್ದಾರೆ. ತಮಿಳಿನಲ್ಲಿ ವೀರಮ್ ನಂತರ ತಮ್ಮು ಆರ್ಯ ಜೊತೆ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ತಮಿಳು ತೆಲುಗಲ್ಲಿ ಒಳ್ಳೆಯ ಹೆಸರನ್ನು ಹೊಂದಿರುವ  ತಮನ್ನ ಈಗ  ಈ ಪಾತ್ರಕ್ಕೆ  ಸೂಕ್ತ ಎಂದು ನಿರ್ಮಾಣ ಸಂಸ್ಥೆ ನಿರ್ಧಾರ ಮಾಡಿದ ಕಾರಣ ಅವಕಾಶ ತಮ್ಮು ಪಾಲಾಗಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments