Webdunia - Bharat's app for daily news and videos

Install App

ಸುಶಾಂತ್ ಸಿಂಗ್ ಕೇಸ್ : ಅಡುಗೆ ಭಟ್ಟನ ತೀವ್ರ ವಿಚಾರಣೆ

Webdunia
ಶುಕ್ರವಾರ, 21 ಆಗಸ್ಟ್ 2020 (17:14 IST)
ಬಾಲಿವುಡ್ ನಟ ಸುಶಾಂತ್ ಸಿಂಗ ರಜಪೂತ್ ಸಾವಿನ ಕೇಸ್ ನ ತನಿಖೆಯನ್ನು ಸಿಬಿಐ ಆರಂಭಿಸಿದೆ.

ಮುಂಬೈ ಆಗಮಿಸಿದ ಸಿಬಿಐ ತಂಡವು ಬಾಲಿವುಡ್ ನಟನ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ನೀರಜ್ ಎಂಬಾತನನ್ನು ತೀವ್ರವಾಗಿ ವಿಚಾರಣೆ ನಡೆಸಿದೆ.

ಇನ್ನು, ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ವರದಿ ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ಮುಂಬೈ ಪೊಲೀಸರಿಂದ ಸಿಬಿಐ ತಂಡವು ಪಡೆದುಕೊಂಡಿತು.

ನಟ ಸಾವಿನ ಕುರಿತಾಗಿ ಸಿಬಿಐ ತನಿಖೆ ಚುರುಕುಗೊಳಿಸಿದ್ದು, ಸಿಬಿಐ ತನಿಖೆಗೆ ನಟನ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು, ಬೇಗ ಸತ್ಯ ಹೊರ ಬಂದು, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎನ್ನುತ್ತಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೊಡ್ಮನೆಯಲ್ಲಿ ಕಣ್ಣೀರಿಟ್ಟ ಸೌಂದರ್ಯ ಶೆಟ್ಟಿ, ಇದು ಆಸೀಯಾ ಕಣ್ಣೀರಿನ ಶಾಪ ಎಂದು ಭಾರೀ ಟ್ರೋಲ್‌

ಇರುಮುಡಿ ಸಕ್ಸಸ್ ಬಳಿಕ ನಟ ರವಿತೇಜ ಹಾವಭಾವವೇ ಬದಲಾಯ್ತು.. ಏನು ಓವರ್ ಆಕ್ಟಿಂಗ್ ಎಂದ ನೆಟ್ಟಿಗರು Video

ಮಹಿಳೆಯರ ನೆಚ್ಚಿನ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ರಿಯಾಲಿಟಿ ಶೋ ಮತ್ತೆ ಆರಂಭ: ಇಲ್ಲಿದೆ ಸಂಪೂರ್ಣ ಮಾಹಿತಿ

BBK13: ಒಂದೇ ಗುಂಪು ಎಂಬಂತಿದ್ದ ಕಾವ್ಯಾ, ಗಗನ್ ನಡುವೆಯೇ ನಡೆಯಿತು ಕಿತ್ತಾಟ Video

Video: ಕಮಲಿ ಸೀರಿಯಲ್ ನಲ್ಲಿ ನಿಜವಾಗಿಯೂ ನಿರಂಜನ್ ನನಗೆ ಮೂರು ಗಂಟು ಕಟ್ಟಿದ್ರು: ಅಮೂಲ್ಯ ಗೌಡ

ಮುಂದಿನ ಸುದ್ದಿ
Show comments