Webdunia - Bharat's app for daily news and videos

Install App

ಸನ್ನಿಲಿಯೋನ್ ನಿರ್ಧಾರಕ್ಕೆ ಅಭಿಮಾನಿಗಳಿಗೆ ನೋವು..ಅಂತಹದ್ದೇನಾಯಿತು ?!

Webdunia
ಮಂಗಳವಾರ, 28 ಜುಲೈ 2015 (10:13 IST)
ಹಾಲಿವುಡ್ ನಿಂದ ಬಾಲಿವುಡ್ ಗೆ ಬಂದ ಪೋರ್ನ್ ನಟಿ ಸನ್ನಿ ಲಿಯೋನ್ ಆರಂಭದಲ್ಲಿ ಬಿಗ್ ಬಾಸ್ ಮನೆಗೆ ಬಂದು ಆ ಬಳಿಕ ಸಿನಿರಂಗಕ್ಕೆ ಎಂಟ್ರಿ ಆದರು. ಆಕೆ ತಮ್ಮನ್ನು ಸಂಪೂರ್ಣವಾಗಿ ಬಿಚ್ಚಿ ತೋರಿಸಿ ಭಾರತಿಯ ರಸಿಕರ ಹೃದಯದಲ್ಲಿ ತಲ್ಲಣ ಎಬ್ಬಿಸಿದ್ದು ಸುಳ್ಳಲ್ಲ. ಈಕೆ ಭಾರತಕ್ಕೆ ಬಂದ ಬಳಿಕ ಪೋರ್ನ್ ಚಿತ್ರಗಳಲ್ಲಿ ನಟಿಸಲ್ಲ, ಇನ್ನು  ಅಭಿಮಾನಿಗಳಿಗೆ ನಾನು ಕಾಮದಾಟದ ಪಾಠ ಹೇಳಿ ಕೊಡಲ್ಲ ಎಂದು ನೇರವಾಗಿ ಹೇಳಿ ತಮ್ಮನ್ನು ಐಟಂ ಸಾಂಗ್ ಗಳಿಗೆ ಸೀಮಿತ ಮಾಡಿಕೊಂಡು ಬಿಟ್ಟರು. ಎಷ್ಟೇ ಬಟ್ಟೆ ಕಡಿಮೆ ಮಾಡಿದರೂ ಕೆಲವು ಸಂಗತಿಗಳನ್ನು ಭಾರತೀಯರು ಇಷ್ಟ ಪಡುವುದಿಲ್ಲ. ಸನ್ನಿಯಂತಹ ಪೋರ್ನ್ ತಾರೆ  ಇಂತಹ ನಿರ್ಧಾರಕ್ಕೆ ಬಂದರು ಅಂದ್ರೆ ಸುಮ್ಮನೆ ಅಲ್ಲ ಬಿಡಿ!
ಕನ್ನಡದಲ್ಲಿ ಡಿಕೆ ಚಿತ್ರದ ಮೂಲಕ ಎಂಟ್ರಿ ಆದ ಚೆಲುವೆ ಈಗ ಲವ್ ಯು ಅಲಿಯಾ ಸಿನಿಮಾದಲ್ಲೂ ಸಹಿತ  ನಟಿಸುತ್ತಿದ್ದಾರೆ. ಸೃಜನ್ ಲೋಕೇಶ್ ಅವರ ಜೊತೆ ಹೆಜ್ಜೆ ಹಾಕಿರುವ ಈ ತಾರೆ  ದಕ್ಷಿಣ ಭಾರತದ ಚಿತ್ರರಸಿಕರಿಗೂ ಸಿಗುವ ದ್ರಾಕ್ಷಿಯಾಗಿದ್ದು ಸಿಹಿಯಾಗಿದ್ದಾರೆ!!ಈ ಮಧ್ಯೆ ಸದಾ ಒಂದೇ ರೀತಿಯ ಪಾತ್ರ ಮಾಡಿ ಸಾಕಾಗಿರುವ ನಟಿ ಇನ್ನು ಮುಂದೆ ಹೆಚ್ಚು ಎಕ್ಸ್ಪೊಜ್ ಮಾಡಲ್ಲ ಎಂದು ಹೇಳಿದ್ದಾರೆ. ಅಲ್ಲದೆ ನಟನೆಗೆ ಹೆಚ್ಚಿನ ಆದ್ಯತೆ ಇರುವ ಸಿನಿಮಾದಲ್ಲಿ ಮಾತ್ರ ನಟಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ಈ ಸಂಗತಿ ಆಕೆಯ ಅಭಿಮಾನಿಗಳಲ್ಲಿ ಶಾಕ್ ಉಂಟು ಮಾಡಿದೆ. ಪ್ರಸ್ತುತ ಆಕೆ ಕಿರುತೆರೆಯಲ್ಲೂ ಸಹಿತ ತನ್ನ ಪ್ರತಿಭೆ ತೋರುವ ಉದ್ದೇಶ ಹೊಂದಿದ್ದಾರೆ. ರಾಖಿ ಸಾವಂತ್  ಎನ್ನುವ ವಿವಾದಿತ ಹೆಣ್ಣು ಈಗಾಗಲೇ ಸನ್ನಿ ಕಂಡು ಸನ್ನಿ ಬಂದಂಗೆ ಆಡ್ತಾ ಇದ್ದಾರೆ. ಆಕೆ ಸಹ ಕಿರುತೆರೆಯಲ್ಲಿ ಕಾರ್ಯಕ್ರಮ ನಡೆಸಿಕೊಟ್ಟು, ಮದುವೆ ನಾಟಕ ಆಡಿ ಜನರ ಗಮನ ಸೆಳೆದಿದ್ದರು. ಈಗ ಸನ್ನಿ ಸಹ ಟೀವಿಲೋಕಕ್ಕೆ ಬರ್ತಾ ಇದ್ದಾರೆ ಅಂದ್ರೆ  .. ಪಾಪ ರಾಖಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments