Select Your Language

Notifications

webdunia
webdunia
webdunia
webdunia

ಸನ್ನಿ ಲಿಯೋನ್ ಲವ್ ಯು ಅಲಿಯಾ ಎನ್ನುತ್ತಾ ಬೆಂಗಳೂರಿಗೆ ಆಗಮನ

ಸನ್ನಿ ಲಿಯೋನ್  ಲವ್ ಯು ಅಲಿಯಾ ಎನ್ನುತ್ತಾ ಬೆಂಗಳೂರಿಗೆ ಆಗಮನ
, ಶುಕ್ರವಾರ, 24 ಜುಲೈ 2015 (10:41 IST)
ಮಾಜಿ ಪೋರ್ನ್ ಚೆಲುವೆ ಸನ್ನಿ ಲಿಯೋನ್ ಒನ್ಸ್ ಅಗೇನ್ ಕನ್ನಡಕ್ಕೆ  ಬಂದಿದ್ದಾರೆ. ಕನ್ನಡ ಚಿತ್ರರಂಗದ ಗ್ಲಾಮರ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಚಿತ್ರ ಲವ್ ಯು ಅಲಿಯಾ ದಲ್ಲಿ ನಟಿಸಲೆಂದು ಹಾಗೆನ್ನುವುದಕ್ಕಿಂತ ವಿಶೇಷ ಹಾಡಿಗೆ ಹೆಜ್ಜೆ ಹಾಕಲೆಂದು ಬೆಂಗಳೂರು ನಗರಕ್ಕೆ ಆಗಮಿಸಿದ್ದಾರೆ. ಈ ಚಿತ್ರದಲ್ಲಿ ಸನ್ನಿ ಇರುವ ಸುದ್ದಿ ಆಕೆಯ ಕನ್ನಡ ಅಭಿಮಾನಿಗಳಿಗೆ ಪುಳಕ ನೀಡಿತ್ತು. ಅವರ ಆ ಪುಳಕ ಹೆಚ್ಚಿಸಲು ಬಂದೆ ಬಿಟ್ರು ಈ ಕೆನೆಡಿಯನ್  ಮಾಜಿ ಪೋರ್ನ್ ಸ್ಟಾರ್. 
 ಬಟ್ಟೆ ಅಂದ್ರೆ  ಅಲರ್ಜಿ ಆಗಿರುವ ಸನ್ನಿ ಇನ್ನು ಅಲಿಯಾದಲ್ಲಿ ಅದೆಷ್ಟರ ಮಟ್ಟಿಗೆ ನ್ಯೂಡ್ ಆಗಿರ್ತಾರೆ ಎನ್ನುವ ಕಾತುರ ಜನರಲ್ಲಿದೆ. ಕಾಮಾಕ್ಷಿ ಹೆಸರಿನ ಹಾಡಿಗೆ ಈಕೆ ಡ್ಯಾನ್ಸ್ ಮಾಡುತ್ತಾ  ಮಾಡುತ್ತಾ ಜನರನ್ನು ಸೆಳೆಯಲು ಸಿದ್ಧರಾಗಿದ್ದಾರೆ. ಈ  ಹಾಡನ್ನು ನಾಲ್ಕು ದಿನಗಳ ಕಾಲ ಚಿತ್ರೀಕರಣ ಮಾಡಲಾಗುವುದು ಎಂದು ಮಾಹಿತಿ ಮೂಲಗಳು ತಿಳಿಸಿವೆ. ಸನ್ನಿ ಜೊತೆ  ಸೃಜನ್ ಲೋಕೇಶ್ ಅವರು ಡ್ಯಾನ್ಸ್ ಮಾಡುತ್ತಿದ್ದಾರೆ.  ಸನ್ನಿ ರೂಪಕ್ಕೆ ಬೆರಗಾಗಿ ಬೆಚ್ಚಿ ಕುಣೀತಾರ ? ಅಥವಾ ನಟನಾಗಿ ಐ ಡೋಂಟ್ ಕೇರ್ ಆಲ್ ದೀಸ್ ಅಂತ ಪ್ರತಿಭೆ ತೋರುತ್ತಾರಾ ಎಲ್ಲಕ್ಕೂ ಸಮಯವೇ ಉತ್ತರಿಸಲಿದೆ. 

Share this Story:

Follow Webdunia kannada