Webdunia - Bharat's app for daily news and videos

Install App

ಬೆತ್ತಲೆ ನಟನೆಗೆ ಐದು ಕೋಟಿ ಸಂಭಾವನೆ ಕೇಳಿದ ಸನ್ನಿ

Webdunia
ಬುಧವಾರ, 6 ಮೇ 2015 (10:12 IST)
ಹಾಟೆಸ್ಟ್ ನಟಿ ಸನ್ನಿ ಲಿಯೋನ್ ಬೆಳ್ಳಿತೆರೆಯ ಮೇಲೆ ಸಿಕ್ಕಾಪಟ್ಟೆ ಅದ್ಭುತವಾಗಿ ಹೊಳೆಯುತ್ತಿದ್ದಾಳೆ. ಆಕೆಯನ್ನು ನೋಡಲು ಜನ ಒದ್ದಾಡುವಂತೆ ತನ್ನನ್ನು ತಾನು ಅದ್ಭುತ ರೀತಿಯಲ್ಲಿ ತೆರೆಮೇಲೆ  ತೋರ್ಪಡಿಕೆ ಮಾಡಿಕೊಳ್ಳುತ್ತಾಳೆ. ಆದರೆ ಇದೇ ತಾರೆ ಸಾಮಾನ್ಯವಾಗಿ ಬಟ್ಟೆ ಹಾಕಿಕೊಂಡೆ ಜನರ ಮುಂದೆ ಬರೋದು, ನಿರ್ಮಾಪಕರೊಬ್ಬರು ತಮ್ಮ ಚಿತ್ರದಲ್ಲಿ ಬೆತ್ತಲೆಯಾಗಿ ನಟಿಸುವಂತೆ ಆಕೆಗೆ ನೀಡಿದ ಆಹ್ವಾನ, ಅಂತಹುದರಲ್ಲಿ ನಟಿಸಲು ಆಕೆ ಕೇಳಿದ ಸಂಭಾವನೆಯಿಂದ ಬಾಲಿವುಡ್ ಮಂದಿಗೆ ವಾರೆವಾ ಸನ್ನಿ ನೀನು ಅಂದ್ರೆ ಸುಮ್ಮನೇನಾ ಎನ್ನುವಂತೆ ಆಗಿದೆ. 
ಈ ಪೋರ್ನ್ ನಟಿಯನ್ನು ನಿರ್ಮಾಪಕಿ ಏಕ್ತಾ ಕಪೂರ್ ಬೆತ್ತಲೆಯಾಗಿ ಜನರ ಮುಂದೆ ತರುವ ಪ್ರಯತ್ನ ಪಟ್ಟಿದ್ದರು. ಹಾಗಾಗಿ ಬೆತ್ತಲೆಯಾಗಿ ಜನರ ಮುಂದೆ ಬಾ ಸನ್ನಿ ಅಂದಾಗ, ಸನ್ನಿ ಆಯ್ತು ಕಣಮ್ಮ ಎಂದು ಸಿದ್ಧವಾದಳು. ಆದರೆ ತಾನು ಬಟ್ಟೆಬಿಚ್ಚಿ ಬರಲು ಐದು ಕೋಟಿ ರೂ. ಸಂಭಾವನೆ ನೀಡಬೇಕು ಎಂದಾಗ ಬೆಚ್ಚಿದ ನಿರ್ಮಾಪಕಿ ಕಡಿಮೆ ಮಾಡಿಕೊ ಎಂದು ಗೋಗರೆದರೂ ಸಹಿತ ಒಲ್ಲೆ ಎಂದು ಕೈಯಾಡಿಸಿದಳಂತೆ ಸನ್ನಿ. ದುಡ್ಡು ಕೊಡು ಆಮೇಲೆ ನೀ ಹೇಳಿದಂತೆ ಮಾಡ್ತೀನಿ ಎಂದಿದ್ದು ಮಾತ್ರ ಬಾಲಿವುಡ್‌ನ ಹಾಟ್ ಟಾಪಿಕ್ ಆಗಿದೆ. ಬೇಬಿಡಾಲ್, ಪಿಂಕ್ ಲಿಪ್ಸ್ ಹಾಡುಗಳ ಮೂಲಕ ಯುವ ಜನಾಂಗದ ಮನಗೆದ್ದಿರುವ ಸನ್ನಿ ಅಕಸ್ಮಾತ್ ಏಕ್ತಾ ಮಾತಿಗೆ ಓಕೆ ಅಂದರೆ ಬಟ್ಟೆಗಿಲ್ಲದ ಬೆಲೆ ಬೆತ್ತಲೆಗೆ ಸಿಕ್ಕಿತಲ್ಲ ಎಂದು ಎಲ್ಲರು ಚರ್ಚಿಸುತ್ತಾರೆ ಏನೆನ್ನುತ್ತೀರಿ ?

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments